ಪ್ರಜಾವಾಣಿ ವೆಬ್ ಡೆಸ್ಕ್
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃಪೆ: ಪಿಟಿಐ
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ವಿವರ ಇಲ್ಲಿದೆ.
ಕೃಪೆ: ಪಿಟಿಐ
ಸಚಿನ್ ತೆಂಡೂಲ್ಕರ್: 200 ಟೆಸ್ಟ್ ಪಂದ್ಯಗಳಲ್ಲಿ 14 ಪಂದ್ಯಶ್ರೇಷ್ಠ
ಕೃಪೆ: ಪಿಟಿಐ
ರಾಹುಲ್ ದ್ರಾವಿಡ್: 163 ಟೆಸ್ಟ್ ಪಂದ್ಯಗಳಲ್ಲಿ 11 ಪಂದ್ಯಶ್ರೇಷ್ಠ
ಕೃಪೆ: ಪಿಟಿಐ
ರವೀಂದ್ರ ಜಡೇಜ: 86 ಟೆಸ್ಟ್ ಪಂದ್ಯಗಳಲ್ಲಿ 11 ಪಂದ್ಯಶ್ರೇಷ್ಠ
ಕೃಪೆ: ಪಿಟಿಐ
ಆರ್. ಅಶ್ವಿನ್: 106 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಶ್ರೇಷ್ಠ
ಕೃಪೆ: ಪಿಟಿಐ
ವಿರಾಟ್ ಕೊಹ್ಲಿ: 123 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಶ್ರೇಷ್ಠ
ಕೃಪೆ: ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
.
ಕೃಪೆ: ಪಿಟಿಐ