PHOTOS | ಐಪಿಎಲ್‌ನಲ್ಲಿ ಉದಯಿಸಿದ ವೇಗದ ಬೌಲಿಂಗ್‌ನ ನವತಾರೆ ಮಯಂಕ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಐಪಿಎಲ್‌ನಲ್ಲಿ ಲಖನೌ ತಂಡವನ್ನು ಪ್ರತಿನಿಧಿಸುತ್ತಿರುವ 21 ವರ್ಷದ ಮಯಂಕ್ ಯಾದವ್

|

(ಪಿಟಿಐ ಚಿತ್ರ)

ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮೊದಲೆರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಸಾಧನೆ

|

(ಪಿಟಿಐ ಚಿತ್ರ)

ಆರ್‌ಸಿಬಿ ವಿರುದ್ಧ ಮೂರು ವಿಕೆಟ್ ಕಬಳಿಸಿದ ಮಯಂಕ್ ಯಾದವ್

|

(ಪಿಟಿಐ ಚಿತ್ರ)

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅತಿ ವೇಗದ ಬೌಲಿಂಗ್ ಸಾಧನೆ

|

(ಪಿಟಿಐ ಚಿತ್ರ)

ಐಪಿಎಲ್ ಇತಿಹಾಸದಲ್ಲೇ ಅತಿ ವೇಗದಲ್ಲಿ ಬೌಲಿಂಗ್ ಮಾಡಿದ ಟಾಪ್ 5ರ ಪಟ್ಟಿಗೆ ಲಗ್ಗೆ

|

(ಪಿಟಿಐ ಚಿತ್ರ)

ನಾಯಕ ಕೆ.ಎಲ್. ರಾಹುಲ್ ಅವರೊಂದಿಗೆ ಮಯಂಕ್ ಯಾದವ್

|

(ಪಿಟಿಐ ಚಿತ್ರ)

ಕ್ಯಾಮರೂನ್ ಗ್ರೀನ್ ಕ್ಲೀನ್ ಬೌಲ್ಡ್ ಮಾಡಿದ ಮಯಂಕ್ ಯಾದವ್ ಸಂಭ್ರಮ

|

(ಪಿಟಿಐ ಚಿತ್ರ)

ಮಯಂಕ್ ಯಾದವ್ ಬೌಲಿಂಗ್ ಶೈಲಿ

|

(ಪ್ರಜಾವಾಣಿ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಟೀಮ್ ಇಂಡಿಯಾವನ್ನು ಪ್ರತಿನಿಧಿಸುವುದು ತಮ್ಮ ಗುರಿ - ಮಯಂಕ್ ಯಾದವ್

|

(ಪಿಟಿಐ ಚಿತ್ರ)