PHOTOS | ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಕುಟುಂಬ ಸಮೇತ ಭೇಟಿ ನೀಡಿದ ಸಚಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಬಾರಾಮುಲ್ಲಾ ಜಿಲ್ಲೆಯಲ್ಲಿ ಉರಿಯ ಗಡಿ ನಿಯಂತ್ರಣ ರೇಖೆಯಲ್ಲಿ ಅಮನ್ ಸೇತುಗೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಅವರೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್.

(ಪಿಟಿಐ ಚಿತ್ರ)

'ಕಾಶ್ಮೀರ ವಿಲೋ' ಬ್ಯಾಟ್ ತಯಾರಕ ಘಟಕಕ್ಕೆ ಸಚಿನ್ ಭೇಟಿ.

(ಪಿಟಿಐ ಚಿತ್ರ)

ಕಾಶ್ಮೀರ ಪ್ರವಾಸದ ವೇಳೆ ಗಲ್ಲಿ ಕ್ರಿಕೆಟ್ ಆಡಿದ ಸಚಿನ್

(ಪಿಟಿಐ ಚಿತ್ರ)

ಕಮಾನ್ ಅಮನ್ ಸೇತು ಬಳಿ ಫೋಟೊ ಕ್ಲಿಕ್ಕಿಸಿದ ಸಚಿನ್ ಕುಟುಂಬ

(ಪಿಟಿಐ ಚಿತ್ರ)

ಕಾಶ್ಮೀರ ವಿಲೋ ಬ್ಯಾಟ್ ಪರಿಶೀಲಿಸುತ್ತಿರುವ ಸಚಿನ್

(ಪಿಟಿಐ ಚಿತ್ರ)

ಕಾಶ್ಮೀರದ ಯುವಕರೊಂದಿಗೆ ಸಚಿನ್ ಕ್ರಿಕೆಟ್ ಆಟ

(ಪಿಟಿಐ ಚಿತ್ರ)

ಸಚಿನ್ ಆಟಕ್ಕೆ ಮನಸೋತ ಕ್ರಿಕೆಟ್ ಅಭಿಮಾನಿಗಳು

(ಪಿಟಿಐ ಚಿತ್ರ)

ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿರುವ ಸಚಿನ್

(ಪಿಟಿಐ ಚಿತ್ರ)

'ಸ್ವರ್ಗದಲ್ಲಿ ಆಟ' - ಮತ್ತೆ ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಹೇಳಿದ ಸಚಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

(ಪಿಟಿಐ ಚಿತ್ರ)