SAAF Football | ಭಾರತ ಚಾಂಪಿಯನ್: ಸುನಿಲ್ ಚೆಟ್ರಿಯನ್ನು ಎತ್ತಿ ಕುಣಿದಾಡಿದ ಆಟಗಾರರು

ಪಿಟಿಐ

ಪದಕಕ್ಕೆ ಮುತ್ತಿಟ್ಟ ಭಾರತದ ತಂಡದ ನಾಯಕ ಸುನಿಲ್ ಚೆಟ್ರಿ
ಸುನಿಲ್‌ ಚೆಟ್ರಿ ಸಂಭ್ರಮಿಸಿದ್ದು ಹೀಗೆ
ಸ್ಯಾಫ್‌ ಚಾಂಪಿಯನ್ ಟ್ರೋಫಿಯೊಂದಿಗೆ ಭಾರತ ಫುಟ್‌ಬಾಲ್‌ ತಂಡದ ಸದಸ್ಯರ ಸಂಭ್ರಮಾಚರಣೆ
ಟ್ರೋಫಿ ಹಿಡಿದು ಸಂಭ್ರಮಿಸಿದ ಪರಿ
9ನೇ ಬಾರಿ ಸ್ಯಾಫ್ ಚಾಂಪಿಯನ್ ಆದ ಭಾರತೀಯ ಸಂಭ್ರಮ. ಸಚಿವ ನಾಗೇಂದ್ರ ಇದ್ದಾರೆ.
ಟ್ರೋಫಿ, ಪದಕದೊಂದಿಗೆ ಫೊಟೊಗೆ ಪೋಸ್‌ ನೀಡಿದ ಆಟಗಾರರು
ನಾಯಕ ಸುನಿಲ್ ಚೆಟ್ರಿಯನ್ನು ಎತ್ತಿ ಕುಣಿದಾಡಿದ ಆಟಗಾರರು
ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಆಟಗಾರರು
ಚೆಂಡಿಗಾಗಿ ಆಟಗಾರರ ನಡುವೆ ಪೈಪೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಗೋಲು ಗಳಿಸಿದ ಆಟಗಾರರ ಸಂಭ್ರಮ