PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಅಮೆರಿಕದ ಟೆಕ್ಸಾಸ್‌ನಲ್ಲಿ ಪೂರ್ಣ ಸೂರ್ಯಗ್ರಹಣ

|

(ರಾಯಿಟರ್ಸ್ ಚಿತ್ರ)

ಅಮೆರಿಕದ ಟೆಕ್ಸಾಸ್‌ನಲ್ಲಿ ಪೂರ್ಣ ಸೂರ್ಯಗ್ರಹಣ

|

(ರಾಯಿಟರ್ಸ್ ಚಿತ್ರ)

ಕ್ಯಾಲಿಫೋರ್ನಿಯಾದಲ್ಲೂ ಸೂರ್ಯಗ್ರಹಣ ಸೆರೆಹಿಡಿಯಲಾಯಿತು.

|

(ರಾಯಿಟರ್ಸ್ ಚಿತ್ರ)

ಹೌಲ್ಟನ್‌ನಲ್ಲಿ ಅಮೆರಿಕ ಧ್ವಜದೊಂದಿಗೆ ಸೂರ್ಯಗ್ರಹಣ ಸೆರೆ ಹಿಡಿದಾಗ.

|

(ರಾಯಿಟರ್ಸ್ ಚಿತ್ರ)

ಉತ್ತರ ಅಮೆರಿಕದಲ್ಲಿ ಸಾವಿರಾರು ಜನರಿಂದ ಸೂರ್ಯಗ್ರಹಣ ದರ್ಶನ

|

(ರಾಯಿಟರ್ಸ್ ಚಿತ್ರ)

ಮೆಕ್ಸಿಕೊ ಸಿಟಿಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸೂರ್ಯಗ್ರಹಣ ಕುತೂಹಲದಿಂದ ವೀಕ್ಷಿಸಿದ ಯುವಕ

|

(ರಾಯಿಟರ್ಸ್ ಚಿತ್ರ)

ಸೂರ್ಯಗ್ರಹಣದ ಜತೆ ಫ್ಯಾಮಿಲಿ ಸೆಲ್ಫಿ - ನಯಾಗರ ಜಲಪಾತದ ಸಮೀಪ ಕಂಡುಬಂದ ದೃಶ್ಯ

|

(ರಾಯಿಟರ್ಸ್ ಚಿತ್ರ)

ಖಗೋಳ ಪ್ರೇಮಿಗಳಿಂದ ಸೂಕ್ಷ್ಮ ದರ್ಶನ

|

(ರಾಯಿಟರ್ಸ್ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಯುವತಿಯರಿಂದ ಸೂರ್ಯಗ್ರಹಣ ವೀಕ್ಷಣೆ

|

(ರಾಯಿಟರ್ಸ್ ಚಿತ್ರ)