ತಪ್ಪು ಮಾಹಿತಿ ತಡೆಗೆ ವಾಟ್ಸ್‌ಆ್ಯಪ್‌ನಿಂದ ‘ಚೆಕ್‌ ದಿ ಫ್ಯಾಕ್ಟ್‌’ ಅಭಿಯಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಕುರಿತು ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ‘ಚೆಕ್‌ ದಿ ಫ್ಯಾಕ್ಟ್‌’ ಎಂಬ ಒಂದು ತಿಂಗಳ ಅಭಿಯಾನವನ್ನು ಪ್ರಾರಂಭಿಸಿದೆ

ವಾಟ್ಸ್‌ಆ್ಯಪ್‌ನ ಅಂತರ್‌–ನಿರ್ಮಿತ ಉತ್ಪನ್ನಗಳ ವೈಶಿಷ್ಟ್ಯಗಳು, ಬ್ಲಾಕ್‌ ಮತ್ತು ವರದಿ ಮಾಡುವಿಕೆಯಂಥ ಸುರಕ್ಷತಾ ಸಾಧನಗಳು ಹಾಗೂ ತಪ್ಪು ಮಾಹಿತಿಗಳ ಪ್ರಸರಣ ತಡೆಯಲು ಫಾರ್ವರ್ಡ್‌ ಪಟ್ಟಿಗಳ ಕುರಿತು ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಅಂಶಗಳಾಗಿವೆ.

ವಾಟ್ಸ್‌ಆ್ಯಪ್‌ ಚಾನೆಲ್‌ಗಳಲ್ಲಿ ಬರುವ ಶಂಕಿತ ಅಥವಾ ತಪ್ಪು ಎನ್ನಿಸುವಂಥ ಮಾಹಿತಿಗಳ ಸತ್ಯಾಸತ್ಯತೆ ದೃಢಪಡಿಸಿಕೊಳ್ಳಲು ಜನರಿಗೆ ಈ ಅಭಿಯಾನವು ಉತ್ತೇಜನ ನೀಡುತ್ತದೆ

ಚೆಕ್‌ ದಿ ಫ್ಯಾಕ್ಟ್‌ ಅಭಿಯಾನವು ಒಂದು ಸರಳ ಸುರಕ್ಷತಾ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ

ಹೊಸ ಹೊಸ ಅಪ್ಡೇಟ್‌ಗಳ ಮೂಲಕ ವಾಟ್ಸ್‌ಆ್ಯಪ್‌ ಬಳಕೆದಾರರ ಗಮನ ಸೆಳೆಯುತ್ತಿದೆ

ಟೆಕ್‌ ಲೋಕದಲ್ಲಿ ವಾಟ್ಸ್‌ಆ್ಯಪ್‌ ಹೊಸ ಮಜಲನ್ನೇ ಆರಂಭಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಚೆಕ್‌ ದಿ ಫ್ಯಾಕ್ಟ್‌ ಅಭಿಯಾನವು ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಹೆಚ್ಚು ಸಹಾಯಕವಾಗಲಿದೆ