ADVERTISEMENT

ಪ್ರಜಾವಾಣಿ - ನನ್ನ ಸುದ್ದಿ (ನನ್ನ ಆಯ್ಕೆಯ ಸುದ್ದಿ), ಚಿಟಿಕೆ ಸುದ್ದಿ, ಲೈವ್ ಬ್ಲಾಗ್, ಕನ್ನಡ ಸುದ್ದಿ ಆ್ಯಪ್, ಕರ್ನಾಟಕ ಸುದ್ದಿ

ಕನ್ನಡದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ ಪ್ರಜಾವಾಣಿ ಆ್ಯಪ್ ತಾಜಾ ಸುದ್ದಿ, ಮೈಸೂರು, ಮಂಗಳೂರು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಸಹಿತ 30 ಜಿಲ್ಲೆಗಳ ಸುದ್ದಿಗಳು, ಬ್ರೇಕಿಂಗ್ ಸುದ್ದಿ, ರಾಷ್ಟ್ರೀಯ ಮತ್ತು ವಿದೇಶ ಸುದ್ದಿಗಳನ್ನು ನಿಮ್ಮ ಆಯ್ಕೆಗೆ ತಕ್ಕಂತೆ ನ್ಯೂಸ್ ಫೀಡ್ನಲ್ಲಿ ಒದಗಿಸುವ ಮೂಲಕ ನಿಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತದೆ,

ನಿಮಗೆ ಅಗತ್ಯವಿಲ್ಲದ ಸುದ್ದಿಯಿದೆಯೇ? ಹಾಗಾದರೆ ಆ ಸುದ್ದಿಯನ್ನು ಬದಿಗಿರಿಸಿ ನೀವು ಓದಲು ಬಯಸುವ ಸುದ್ದಿಯನ್ನು ಮಾತ್ರ ನಿಮಗೆ ಬೇಕಾದಂತೆ ಈ ಆ್ಯಪ್ನಲ್ಲಿ ಹೊಂದಿಸಿಕೊಳ್ಳಬಹುದು, ಪ್ರಜಾವಾಣಿಯ ಇತ್ತೀಚಿನ ಸುದ್ದಿ, ಪ್ರಮುಖ ಸುದ್ದಿ, ಟ್ರೆಂಡಿಂಗ್ ಸುದ್ದಿ, ಕರ್ನಾಟಕ ಸುದ್ದಿ ಮತ್ತು ಚಿಟಿಕೆ ಸುದ್ದಿಗಳು ನಿಮಗಿಷ್ಟವಾಗಬಹುದು.

ರಾಷ್ಟ್ರೀಯ, ರಾಜ್ಯ ರಾಜಕೀಯ, ವಾಣಿಜ್ಯ, ಕ್ರಿಕೆಟ್, ಕ್ರೀಡೆ, ತಂತ್ರಜ್ಞಾನ, ಜ್ಯೋತಿಷ್ಯ, ಸಿನಿಮಾ, ಮನರಂಜನೆ, ಸಂಪಾದಕೀಯ, ಪಾಡ್ಕಾಸ್ಟ್, ವಿಡಿಯೊಗಳು, ಅಭಿಮತ ಹಾಗೂ ಮತ್ತಷ್ಟು ಸುದ್ದಿಗಳು ಇದರಲ್ಲಿ ಲಭ್ಯ. ಪ್ರಮುಖ ಘಟನೆಗಳ ಬಗ್ಗೆ ಉತ್ತಮ ಸುದ್ದಿ ಬರಹಗಾರರಿಂದ ಮತ್ತು ಪತ್ರಕರ್ತರಿಂದ ನೇರ ವಿವರಣೆ ಮತ್ತು ಅಭಿಪ್ರಾಯಗಳು ಇಲ್ಲಿರುತ್ತವೆ. ಜೊತೆಗೆ ಲೈವ್ ಕವರೇಜ್ ಕೂಡ ಲಭ್ಯ.

ಪುಶ್ ನೋಟಿಫಿಕೇಷವನ್ ಮೂಲಕ ತಕ್ಷಣವೇ ಸುದ್ದಿಗಳ ಅಪ್ಡೇಟ್ ಪಡೆಯಿರಿ, ನಿಮ್ಮ ಆಯ್ಕೆಗೆ ಅನುಗುಣವಾಗಿ ನಾವು ಈ ನೋಟಿಫಿಕೇಷನ್ಗಳನ್ನೂ ಹೊಂದಿಸಿಕೊಳ್ಳುವಂತೆ ಮಾಡಿದ್ದೇವೆ, ನಿಮಗೆ ಯಾವಾಗ ಬೇಕೋ ಆವಾಗ ಮಾತ್ರ ಅದನ್ನು ಪಡೆಯಬಹುದು,

ಪ್ರಧಾನ ವೈಶಿಷ್ಟ್ಯಗಳು

ಕನ್ನಡದಲ್ಲಿ ಸುದ್ದಿ- ಇತ್ತೀಚಿನ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಓದಿ, ನೋಡಿ ಮತ್ತು ಆಲಿಸಿ

ನನ್ನ ಸುದ್ದಿ- ನಿಮ್ಮ ಆಯ್ಕೆಯ ಸುದ್ದಿಗಳು. ನಿಮ್ಮ ಆದ್ಯತೆ ಮತ್ತು ಓದಿನ ಹವ್ಯಾಸವನ್ನು ಆಧರಿಸಿ ನ್ಯೂಸ್ ಫೀಡನ್ನು ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು,

ಓದಿನ ಅಭಿರುಚಿ: ನೀವು ಯಾವುದನ್ನು ಓದುತ್ತಿರೋ ಅದನ್ನು ಆಧರಿಸಿ ನಿಮಗೆ ಬೇಕಾದ ಸುದ್ದಿಯನ್ನು ನೀಡಲು ನಾವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಟೆಕ್ನಾಲಜಿ ಬಳಸುತ್ತೇವೆ

ನೋಟಿಫಿಕೇಷನ್ DND- ನಿಶ್ಶಬ್ಧವಾಗಿರಿಸುವ ಸಮಯ ಆಯ್ಕೆ ಮಾಡಿದರೆ ಆ ಸಮಯದಲ್ಲಿ ನಿಮಗೆ ಯಾವುದೇ ನೋಟಿಫಿಕೇಷನ್ ಬರುವುದಿಲ್ಲ

ಚಿಟಿಕೆ ಸುದ್ದಿ - ವಿಸ್ತೃತ ಸುದ್ದಿ ಓದುವ ಮುನ್ನ ಚಿಕ್ಕದಾದ ಸುದ್ದಿ ಸಾರಾಂಶ ಓದಬೇಕೆ? ಚುಟುಕಾಗಿ, ಕ್ಷಿಪ್ರವಾಗಿ ಸುದ್ದಿಗಳನ್ನು ಓದಲು ಬಯಸುವವರಿಗಾಗಿ ನಾವು 70 ಪದಗಳೊಗಿರುವ ಸುದ್ದಿ ಸಾರಾಂಶವನ್ನು ನೀಡುತ್ತೇವೆ. ಅದನ್ನು ಮೇಲಕ್ಕೆ ಸ್ವೈಪ್ ಮಾಡಿದರೆ, ಪೂರ್ಣ ವಿವರ ನೋಡಬಹುದು.

ಸೂಪರ್ ಹಿಟ್ಸ್- ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಸ್ಟೋರಿಗಳು ನಿಮಗೆ ಇಷ್ಟವೇ? ಅದೇ ರೀತಿ ಸುದ್ದಿಗೆ ಸಂಬಂಧಿಸಿದ ಫೋಟೊ/ ವಿಡಿಯೊ ಸೂಪರ್ ಹಿಟ್ಗಳನ್ನು ನೀವು ಇಲ್ಲಿ ಪಡೆಯಬಹುದು.

ಮಲ್ಟಿಮೀಡಿಯಾ ಸುದ್ದಿ - ಫೋಟೊ ಮತ್ತು ವಿಡಿಯೊ ಮೂಲಕ ಸುದ್ದಿಗಳು, ಮಾಹಿತಿಗಳು ನಿಮ್ಮ ಮುಂದೆ.

ಕರ್ನಾಟಕದ ಜಿಲ್ಲಾ ಸುದ್ದಿಗಳು – ರಾಜ್ಯದ ಎಲ್ಲ ಜಿಲ್ಲೆಗಳ, ನಗರಗಳ ಸುದ್ದಿಗಳನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಪಡೆಯಬಹುದು.

ಜ್ಯೋತಿಷ್ಯ: ರಾಶಿಗಳಿಗೆ ಅನುಗುಣವಾಗಿ ಪ್ರತೀ ದಿನ ಹೇಗಿದೆ ಅಂತ ತಿಳಿಯಲು ದಿನ ಭವಿಷ್ಯ, ವಾರ, ಮಾಸ ಮತ್ತು ವರ್ಷ ಭವಿಷ್ಯವೂ ಇಲ್ಲಿರುತ್ತದೆ.

ಪಂಚಾಂಗ: ನಿಮ್ಮ ದಿನ ಆರಂಭವಾಗುವ ಮುನ್ನ ಪ್ರತಿದಿನ ಕನ್ನಡದಲ್ಲಿ ಪಂಚಾಂಗ ನೋಡಿ, ನಕ್ಷತ್ರ, ರಾಹುಕಾಲ ಇತ್ಯಾದಿ ತಿಳಿಯಬಹುದು.

ಮನರಂಜನೆ – ಕನ್ನಡ ಸಿನಿಮಾ, ಟಿವಿ ಮಾಧ್ಯಮಗಳ ಗಾಸಿಪ್ಗಳು, ಸಿನಿಮಾ ವಿಮರ್ಶೆ, ಜನಪ್ರಿಯ ವಿಡಿಯೊಗಳು, ಫೋಟೋಗಳು ಇಲ್ಲಿವೆ.

ನಮ್ಮೂರು - ನಿಮ್ಮ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯುವಿರಿ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವ ಆಸಕ್ತಿಯಿದ್ದರೆ, ನಿಮ್ಮ ಫೋನ್ನ ಕ್ಯಾಲೆಂಡರ್ ನಿಮಗೆ ಜ್ಞಾಪಿಸುವಂತಹಾ ವ್ಯವಸ್ಥೆ ಇಲ್ಲಿದೆ.

ಕರುನಾಡ ವೈಭವ - ಕರ್ನಾಟಕದ ವಿವಿಧ ಮೂಲೆಗಳಲ್ಲಿರುವ ಹೆಮ್ಮೆಯ ವಿಚಾರಗಳನ್ನು ತಿಳಿಸುವ ಸ್ಥಳವಿದು. ಕರ್ನಾಟಕದ ಸಾಂಸ್ಕೃತಿಕ ವೈಭವ, ರಾಜ್ಯದ ಹೆಮ್ಮೆಯ ಜನ ಜೀವನ, ಅಡುಗೆಗಳು, ಆಚರಣೆಗಳ ಕುರಿತು ಮಾಹಿತಿಗಳು ಇಲ್ಲಿರುತ್ತವೆ.

ಪ್ರಜಾವಾಣಿ ಕಡತಗಳಿಂದ - 25 ಮತ್ತು 50 ವರ್ಷಗಳ ಹಿಂದೆ ಆಯಾ ದಿನ ಪ್ರಜಾವಾಣಿಯಲ್ಲಿ ವರದಿಯಾದ ಸುದ್ದಿಗಳ ಮೆಲುಕು. ಇದು ಪ್ರಜಾವಾಣಿಯ ಹೆಗ್ಗಳಿಕೆ.

ಡಾರ್ಕ್ ಮೋಡ್: ಕಡಿಮೆ ಬೆಳಕಿನಲ್ಲಿ ಓದುವ ವಿಶಿಷ್ಟ ಅನುಭವಕ್ಕಾಗಿ ಮತ್ತು ಕಣ್ಣುಗಳ ರಕ್ಷಣೆಗಾಗಿ.

ಲೈಟ್ ವ್ಯೂ: ಇಂಟರ್ನೆಟ್ ವೇಗ ಕಡಿಮೆಯಿದ್ದರೆ ಸಮಸ್ಯೆಯಿಲ್ಲದೆಯೇ ಸುದ್ದಿ ಓದುವಂತೆ ನಾವು ಮಾಡುತ್ತೇವೆ. ಇಂಟರ್ನೆಟ್ ವೇಗ ಕಡಿಮೆ ಇದ್ದರೆ ಆ್ಯಪ್ ತಕ್ಷಣವೇ ಲೈಟ್ ವ್ಯೂಗೆ ಬದಲಾಗಿಬಿಡುತ್ತದೆ.

ಆಫ್ಲೈನ್ ಬಳಕೆ: ಇಂಟರ್ನೆಟ್ ಇಲ್ಲವೇ? ಪರವಾಗಿಲ್ಲ, ನೀವು ಆಫ್ಲೈನ್ನಲ್ಲೇ ಸುದ್ದಿ, ಮಾಹಿತಿಗಳನ್ನು ಓದಬಹುದು,

ನಿಮ್ಮದೇ ಮುಖಪುಟ ಸೆಟ್ ಮಾಡಿ - ನಿಮ್ಮ ಆ್ಯಪ್ ಮುಖಪುಟದಲ್ಲಿ ನೀವು ನೋಡಬಯಸುವ ವಿಭಾಗದ ಸುದ್ದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆ್ಯಪ್ ಮುಖಪುಟವನ್ನು ನಿಮಗಿಷ್ಟವಾದ ವಿಷಯಕ್ಕೆ ತಕ್ಕಂತೆ ಮರು ಹೊಂದಿಸಬಹುದು.

ನಮ್ಮನ್ನು ಸಂಪರ್ಕಿಸಿ

ಇನ್ನಷ್ಟು ಉತ್ತಮವಾಗಿಸುವ ಬಗ್ಗೆ ನಿಮ್ಮ ಸಲಹೆ ಸೂಚನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ

Email:

digital.feedback@printersmysore.co.in

Privacy Policy:

https://www.prajavani.net/privacy-policy

CONTACT US