ಹಟ್ಟಿ ಚಿನ್ನದ ಗಣಿ: ‘ದೈವಿಕ ಜ್ಞಾನ ಮತ್ತು ಶಾಂತಿ ಲಭಿಸಿ ಸಕಲ ಇಷ್ಟಾರ್ಥ ಸಿದ್ಧಿಯಾಗಲು ಮಣಿದೀಪ ವರ್ಣ ಪೂಜೆ ಪೂರಕ’ ಎಂದು ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಆರ್.ಸಂಗೀತಾ ಹೇಳಿದರು.

ಗುರುಗುಂಟಾ ಗ್ರಾಮದ ವಾಸವಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಸಂಘದವರು ಬುಧವಾರ ಹಮ್ಮಿಕೊಂಡಿದ್ದ ಮಣಿದೀಪ ವರ್ಣ ಮಹಾಪೂಜೆಯ ಧರ್ಮಸಭೆಯಲ್ಲಿ ದಂಪತಿ ಸಮೇತ ಮಹಾಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮದುವೆಯಾದ 60 ಮಹಿಳೆಯರು ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು.

ಆರ್ಯವೈಶ್ಯ ಸಂಘ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಮಹಾಲಕ್ಷ್ಮಿ ಅಮ್ಮನವರ ಭಾವಚಿತ್ರವನ್ನು ಭರತನಾಟ್ಯದೊಂದಿಗೆ ಸ್ವಾಗತಿಸಿ, ಗಣೇಶನ ಪೂಜೆಯೊಂದಿಗೆ ಮಣಿದ್ವೀಪ ವರ್ಣನೆ ಮಹಾಪೂಜೆ ಆರಂಭಿಸಲಾಯಿತು. ಪುರೋಹಿತ ಮಾಧವಭಟ್ಟರ ನೇತೃತ್ವದಲ್ಲಿ ಎಲ್ಲಾ ಮಹಾಪೂಜೆಗಳು ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-32-2045853622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.