ಸುಂಟಿಕೊಪ್ಪ: 17ನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಮೇ 29 ಮತ್ತು 30ರಂದು ಸುಂಟಿಕೊಪ್ಪದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆಯನ್ನು ಹೊರ ತರಲಾಗುತ್ತಿದೆ. ಈ ಸ್ಮರಣ ಸಂಚಿಕೆಗೆ ಲೇಖನ, ಕವನ, ಪ್ರಬಂಧ, ಚುಟುಕು ಸೇರಿದಂತೆ ಸಾಹಿತ್ಯಿಕ ರಚನೆಗಳನ್ನು ಆಹ್ವಾನಿಸಲಾಗಿದೆ.

ಲೇಖನಗಳನ್ನು ಡಿಟಿಪಿ ಮಾಡಿ 800 ಶಬ್ದಗಳಿಗೆ ಅಥವಾ 4 ಪುಟಗಳಿಗೆ ಮೀರದಂತೆ ಹಾಗೂ ಸಾಹಿತ್ಯಿಕ ರಚನೆಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಕೈ ಬರಹ/ಡಿಟಿಪಿ ಮಾಡಿದ್ದನ್ನು ಮೇ 15 ರೊಳಗಾಗಿ ಸಂಪಾದಕರು, ಸ್ಮರಣ ಸಂಚಿಕೆ ಸಮಿತಿ, ಚಿತ್ರ ಸ್ಟುಡಿಯೋ, ಕನ್ನಡ ವೃತ್ತ, ಸುಂಟಿಕೊಪ್ಪ ಅಂಚೆ 571 237, ಕೊಡಗು ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸಬೇಕು. ಜೊತೆಗೆ ಲೇಖಕರು ತಮ್ಮ ಭಾವಚಿತ್ರದೊಂದಿಗೆ ತಮ್ಮ ಸ್ವ ವಿವರ,ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು ಕಳುಹಿಸಬೇಕು. ಲೇಖನಗಳ ಆಯ್ಕೆಯ ತೀರ್ಮಾನ ಸಂಪಾದಕೀಯ ಮಂಡಳಿ ಹಾಗೂ ಜಿಲ್ಲಾ ಸಮಿತಿಯದ್ದಾಗಿರುತ್ತದೆ ಎಂದು ಅವರು ಸ್ಮರಣ ಸಂಚಿಕೆ ಸಂಪಾದಕ ಬಿ.ಸಿ.ದಿನೇಶ್ ತಿಳಿಸಿದ್ದಾರೆ.

ಇ ಮೇಲ್ ವಿಳಾಸ: dineshbc90@gmail.com ಮತ್ತು vinodmb5575@gmail.com ಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್ ಫೋನ್ 8762348999, 9845028918 ಸಂಪರ್ಕಿಸುವಂತೆ ಸ್ಮರಣ ಸಂಚಿಕೆಯ ಸಮಿತಿ ಸಂಪಾದಕ ಬಿ.ಸಿ.ದಿನೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1769355276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.