ಪಡುಬಿದ್ರಿ: ಭಾರತ ಜಗದ್ಗುರುವಾಗಿ ಮೆರೆಯಲು ಹನುಮ ಜಯಂತಿ ಆಚರಣೆ ಅಗತ್ಯ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಪಲಿಮಾರು ಮೂಲಮಠದಲ್ಲಿ ನಡೆದ ಹನುಮಜಯಂತಿಯಲ್ಲಿ ಪ್ರಶಸ್ತಿಪ್ರದಾನ ಮಾಡಿ ಮಾತನಾಡಿದ ಅವರು ಹನುಮ ಜಯಂತಿ ದೇಶಾದಾದ್ಯಂತ ಆಚರಿಸಬೇಕಿದೆ ಎಂದರು.

ವಿದ್ಯಾರಾಜೇಶ್ವರ ತೀರ್ಥರು ಮಾತನಾಡಿ ಹನುಮನ ಅನುಗ್ರಹಕ್ಕಾಗಿ ನಾವೂ ರಾಮ ಧ್ಯಾನ ತತ್ಪರರಾಗಿರಬೇಕು ಎಂದರು. ಶ್ರೀ ಭೀಮಸೇತು ಮುನಿವೃಂದ ಶ್ರೀ ಭೀಮನಕಟ್ಟೆ ಮಠಾಧೀಶ ರಘುವರೇಣ್ಯತೀರ್ಥ ಶ್ರೀ ಮಾತನಾಡಿದರು.

ಪ್ರಶಸ್ತಿ ಪ್ರದಾನ: ಪಾಕಶಾಸ್ತ್ರ ಪ್ರವೀಣ ಯಜ್ಞನಾರಾಯಣ ಭಟ್ ಹಾಗೂ ಪರಂಪರೆಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಕ್ರಮವಾಗಿ ತಲಾ ₹ 50 ಸಾವಿರ ನಗದು ಸಹಿತ ಪಾಕ ವಿದ್ಯಾಮಾನ್ಯ ಹಾಗೂ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಹಲ್ಯಾ ಯಜ್ಞನಾ ರಾಯಣ ಭಟ್ ಹಾಗೂ ವಾಣಿಶ್ರೀ ಪುತ್ತಿಗೆ ರಘುರಾಮ ಜೊಳ್ಳ ಇದ್ದರು.

ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೆಕಾರ್ ಅಭಿನಂದನಾ ಭಾಷಣ ಮಾಡಿದರು. ಸುದರ್ಶನ ಸಾಮಗ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-28-2088690700

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.