ಸೋಲಾಪುರ: ಜಗತ್ತಿನಲ್ಲಿ ವ್ಯಕ್ತಿ ಸುಂದರವಾಗಿ ಕಾಣಲು ಅನೇಕ ವಿಧವಾದ ಕ್ರಮಗಳನ್ನು ಅನುಸರಿಸುತ್ತಾರೆ. ಸೌಂದರ್ಯ ಪ್ರಸಾಧನಗಳ ಉದ್ಯಮ ಇತ್ತೀಚೆಗೆ ಭಾರೀ ಬೆಳವಣಿಗೆಯಲ್ಲಿದೆ. ಸಲೂನ್ ಮತ್ತು ಪಾರ್ಲರ್ ಉದ್ಯಮಕ್ಕೂ ಉತ್ತಮ ದಿನಗಳು ಬಂದಿದೆ. ಆದರೆ ಮುಖದ ಮೇಲೆ ನಗು ಹೊಂದಿರುವ ವ್ಯಕ್ತಿಯೇ ಜಗತ್ತಿನ ಅತ್ಯಂತ ಸುಂದರ ವ್ಯಕ್ತಿ ಎಂದು ಕವಿ ಅನಿಲ ದೀಕ್ಷಿತ್ ಹೇಳಿದರು.

ಮಹಾತ್ಮ ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ವಿಜನ್ ವತಿಯಿಂದ ಆಯೋಜಿಸಿದ್ದ ಬಸವ ಉಪನ್ಯಾಸಮಾಲೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವೇಳೆ ಕವಿ ದೀಕ್ಷಿತ್ ಅವರು ಪ್ರಸ್ತುತಪಡಿಸಿದ ‘ಸೈರಾಟ್’ ಕವಿತೆ ಹಾಗೂ ‘ಖರಾತ್ ಅಂಗಣದಲ್ಲಿ ಸತ್ಸಂಗ’ ಎಂಬ ವಿಡಂಬನ ಗೀತವು ಹಾಸ್ಯಮಯ ವಾತಾವರಣ ನಿರ್ಮಿಸಿತು. ಕವಿ ಭಾಲಚಂದ್ರ ಕೋಳಪಕರ ಅವರು ‘ಮಾಮಾಚಿ ಪೊರ್ಗಿ’ ಸೇರಿದಂತೆ ಹಲವಾರು ವಿನೋದಾತ್ಮಕ ಕವಿತೆಗಳನ್ನು ಪ್ರಸ್ತುತಪಡಿಸಿ ಶ್ರೋತೃಗಳನ್ನು ಮನರಂಜಿಸಿದರು.

ರಾಜಶೇಖರ ಬುರಕುಲೆ ಮಾತನಾಡಿದರು . ವಿಜಯಕುಮಾರ ಬಿರಾಜದಾರ ಸ್ವಾಗತಿಸಿದರು. ರಾಹುಲ ಬಿರಾಜದಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಅವಿನಾಶ ಹತ್ತರಕಿ, ಸೋಮನಾಥ ಚೌಧರಿ, ಬಸವರಾಜ ಜಮಖಂಡಿ, ಸಿದ್ಧೇಶ್ವರ ಕೊರೆ, ಗಂಗಾಧರ ಝುರಳೆ, ಗೌರೀಶಂಕರ ಅತನುರೆ, ಪ್ರೊ. ಮಲ್ಲಿಕಾರ್ಜುನ ಪಾಟೀಲ, ಅಮಿತ ಕಲಶೆಟ್ಟಿ, ವಿಜಯಕುಮಾರ, ನಗರಸಭೆ ಸದಸ್ಯ ಅಮೋಲ್ ಶಿಂಧೆ, ಸಿದ್ಧೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಗಜಾನನ ಧರಣೆ, ದಕ್ಷಿಣ ಸೊಲಾಪುರ ಶಿಕ್ಷಣ ಮಂಡಳಿಯ ವಿಶ್ವಸ್ತ ಅಣ್ಣಾಸಾಹೇಬ ಕೋಟ್ಲಿ, ಸೊಲಾಪುರ ನಗರ ಬುರೂಡ ಸಮಾಜದ ಮಾಜಿ ಅಧ್ಯಕ್ಷ ದಶರಥ ವಡತಿಲೆ, ಸಾಕವ ಪ್ರತಿಷ್ಠಾನದ ಅಧ್ಯಕ್ಷ ಜಗದೀಶ ಪಾಟೀಲ,ಆನಂದ ದುಲಂಗೆ, ಸಂಜಯ ಸಾಕರೆ, ಸೋಮೇಶ್ವರ ಯಾಬಾಜಿ, ನಾಗೇಶ ಬಡದಾಳ, ರಾಜೇಶ ನೀಲಾ, ಮನೋಜ ಪಾಟೀಲ, ಶ್ರೀಮಂತ ಮೇರು, ಯೋಗೇಶ ಕಾಪಸೆ, ಮಾಧುರಿ ಬಿರಾಜದಾರ, ರೇಶ್ಮಾ ನಿಡಗುಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-26-1439086122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.