ಹಳೇ ಮೈಸೂರು, ಮಧ್ಯ ಕರ್ನಾಟಕದಲ್ಲಿ ಯುಗಾದಿಯಂದು ನೀರಾಟದ ಸಾಂಸ್ಕೃತಿಕ ಕಲರವ...
Ugadi Folk Tradition: ಯುಗಾದಿ ಹಬ್ಬದ ಸಂದರ್ಭದಲ್ಲಿ ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ನೀರಾಟ ಅಥವಾ ಓಕುಳಿ ಸಂಪ್ರದಾಯವು ಜನರ ಒಗ್ಗಟ್ಟು, ಸಂಭ್ರಮ ಮತ್ತು ಗ್ರಾಮೀಣ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ.Last Updated 21 ಮಾರ್ಚ್ 2026, 8:05 IST