ಮೈಸೂರು: ಲೇಖಕರಾದ ಜಿ.ಕೃಷ್ಣಪ್ರಸಾದ್ ಮತ್ತು ಮಲ್ಲಿಕಾರ್ಜುನ್ ಹೊಸಪಾಳ್ಯ ಅವರು ಸಂಪಾದಿಸಿ ರುವ ‘ಭೂಮಿಗೆ ರಾಗಿ ಬಂದಿದ್ದು’ ಕೃತಿ ಬಿಡುಗಡೆ ಸಮಾರಂಭವು ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಏ.19ರಂದು ನಡೆಯಲಿದೆ. ವಿವಿಧ ಬೆಳೆಗಳ ಕುರಿತ ಕತೆಗಳ ಗುಚ್ಛ ಇದು.

ತುಮಕೂರಿನ ‘ಧಾನ್ಯ’ ಪ್ರಕಾಶನ ಪ್ರಕಟಿಸಿರುವ ಕೃತಿಯನ್ನು ಅಂದು ಬೆಳಿಗ್ಗೆ 10.30ಕ್ಕೆ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಬಿಡುಗಡೆಗೊಳಿಸು ವರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ಆರ್.ಸಂತೋಷ ನಾಯಕ್ ಕೃತಿ ಕುರಿತು ಮಾತನಾಡುವರು. ಮಂಡ್ಯದ ರೈತ ಹೋರಾಟಗಾರ್ತಿ ಕೆ.ಎಸ್.ನಂದಿನಿ ಜಯರಾಮ್, ಪ್ರಕಾಶಕಿ ಡಿ.ಅರುಂಧತಿ ಪಾಲ್ಗೊಳ್ಳು ವರು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ ಮೊ.ಸಂ 9880908608.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-38-587371838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.