ಬೆಂಗಳೂರು: ನಗರದ ಕಾರ್ನುಕೋಪಿಯ ಕ್ರಿಯೇಷನ್ಸ್ ಸಂಸ್ಥೆಯು ಉಲ್ಲಾಸ–2026 ಎನ್ನುವ ಕಥಕ್ ಹಾಗೂ ಸಮಕಾಲೀನ ನೃತ್ಯ ಕಾರ್ಯಕ್ರಮವನ್ನು ಮೇ 10ರಂದು ಮಲ್ಲೇಶ್ವರದ ಸೇವಾ ಸದನದಲ್ಲಿ ಹಮ್ಮಿಕೊಂಡಿದೆ.

ಯುವ ಕಲಾವಿದರು ವಿವಿಧ ವಿಷಯಗಳ ಮೇಲೆ ಕಥೆ ಹೇಳುತ್ತಲೇ ಅದಕ್ಕೆ ನೃತ್ಯ ರೂಪ ನೀಡುವರು. ಮೂರು ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮ ಕಲಾಪ್ರಿಯರ ಮನ ತಣಿಸಲಿದೆ ಎಂದು ಸಂಸ್ಥೆಯ ಜನಾರ್ದನ ರಾಜ್ ಅರಸ್ ತಿಳಿಸಿದ್ದಾರೆ.

ಕಥಕ್ ನೃತ್ಯ ರೂಪಕದಲ್ಲಿ ಭವಾನಿ ಸ್ತುತಿ, ಚತುರಂಗ್, ಸಾನಿಧ್ಯ, ಪುಣ್ಯಕೋಟಿಯ ಕಥೆಯೊಂದಿಗೆ ಕಲಾವಿದರು ಹೆಜ್ಜೆ ಹಾಕಿದರೆ, ಸಮಕಾಲೀನ ನೃತ್ಯದಲ್ಲಿ ನಟರಾಜ, ರಾಮನ ಜೀವನ ಗಾಥೆಯ ಕರ್ಮಣ್ಯೆ ವಾಧಿಕಾರಸ್ಯ, ಅಶೋಕ, ಮಣಿಪುರ ಹಿಂಸಾಚಾರದ ಸನ್ನಿವೇಶದ ಬಳಿಕ ಶಾಂತಿ ಸಾರುವ ಸಂದೇಶವು ಇರಲಿದೆ ಎಂದು ತಿಳಿಸಿದ್ದಾರೆ. ಮಾಹಿತಿಗೆ 9663939931, 9886085680.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-4-1464120952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.