ಗೌರಿಬಿದನೂರು: ದಿಕ್ಸೂಚಿ ನಾಟ್ಯಾಲಯದ ವಿದ್ಯಾರ್ಥಿಗಳು ತಿರುಪತಿಯ ಗೋವಿಂದರಾಜುಲು ದೇವಸ್ಥಾನದ ವಾರ್ಷಿಕ ಬ್ರಹ್ಮೋತ್ಸವದಲ್ಲಿ, ನೃತ್ಯ ಪ್ರದರ್ಶನ ನೀಡಿದರು.

ನಗರದ 25 ಜನರ ಕಲಾವಿದರ ತಂಡ ಗೋವಿಂದರಾಜಲು ಬ್ರಹ್ಮೋತ್ಸವದ ಗರುಡ ವಾಹನ ಹಾಗೂ ಹನುಮಂತ ವಾಹನ ಸೇವೆಯ ಸಮಯದಲ್ಲಿ ದೇಶ, ವಿದೇಶ ಭಕ್ತರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿದರು. ‘ತಿರುಪತಿ ತಿರುಮಲ ದೇವಸ್ಥಾನದ ವತಿಯಿಂದ ಕರ್ನಾಟಕದ ವಿಶೇಷ ಹರಿದಾಸರ ದಾಸ ಸಾಹಿತ್ಯ ಮತ್ತು ಭಾರತೀಯ ನೃತ್ಯ ಮಾಡುವ ಅವಕಾಶವನ್ನು ನಮ್ಮ ಕಲಾವಿದರಿಗೆ ನೀಡಲಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಶ್ರೀಮಂತಿಕೆಯನ್ನು ಎಲ್ಲ ಕಡೆ ಪಸರಿಸುವಂತೆ ಮಾಡಿದ್ದಾರೆ’ ಎಂದು ಮುಖ್ಯಸ್ತೆ ದಿವ್ಯ ಶಿವನಾರಾಯಣ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-16-1133296990

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.