ಬೆಂಗಳೂರು: ನಗರದ ಪಂಚಾಮೃತ ಸಂಗೀತ ಅಕಾಡಮಿ ವತಿಯಿಂದ ‘ಇಂಚರ’ ಕಾರ್ಯಕ್ರಮದಡಿ ಆಚಾರ್ಯತ್ರಯರ ಕುರಿತ ವರ್ಷದ ಸರಣಿ ಕಾರ್ಯಕ್ರಮ ನಡೆಯಿತು.

ಗಾಯಕ ವಿಜಯ ಹಾವನೂರ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಲೇಖಕ ಎಂ.ವೆಂಕಟೇಶ ಶೇಷಾದ್ರಿ, ‘ರಸಪ್ರಶ್ನೆ ಕಾರ್ಯಕ್ರಮಗಳ ಮೂಲಕ ಜ್ಞಾನಾರ್ಜನೆ ಹೆಚ್ಚುತ್ತದೆ’ ಎಂದರು.

ಪತ್ರಕರ್ತ ಎಸ್. ಆರ್. ರಾಮಸ್ವಾಮಿ, ಗಾಯಕಿ ಆಶಾ ಭೋಂಸ್ಲೆ, ಕಾದಂಬರಿಕಾರ ಗ. ರಾ. ಸುಬ್ರಹ್ಮಣ್ಯ ಅವರನ್ನು ಸ್ಮರಿಸಲಾಯಿತು.

ಪಿ. ನವ್ಯ ನೇತೃತ್ವದಲ್ಲಿ ಗಾಯಕರು ಶಂಕರರ ಮಹಾಗಣೇಶ ಪಂಚರತ್ನ ಸ್ತೋತ್ರ ಹಾಗೂ ಕನಕಧಾರಾ ಸ್ತೋತ್ರಗಳನ್ನು ಪ್ರಸ್ತುತಪಡಿಸಿದರು. ಅಪರ್ಣಾ ಪ್ರಸನ್ನ ಅವರ ತಂಡ ಶಂಕರರ ಭವಾನಿ ಭುಜಂಗಪ್ರಯಾತ ಸ್ತೋತ್ರ ಹಾಡಿದರು.

ಅಂಕಣಕಾರ ಶ್ರೀಕಂಠ ಬಾಳಗಂಚಿ, ಗಮಕ ಕಲಾವಿದರಾದ ಕಲಾಶ್ರೀ ಜಿ.ಎಸ್. ನಾರಾಯಣ್, ಗಾಯಕ ದಿವಾಕರ ಕಶ್ಯಪ್, ನರಸಿಂಹ ಹರೀಶ್, ಪ್ರತಿಭಾ ನಂದನ್, ಅಪರ್ಣಾ ಗೀತೆಗಳನ್ನು ಹಾಡಿದರು.

ಅಕಾಡಮಿ ಗೌರವಾಧ್ಯಕ್ಷ ಎ.ಎಂ.ಚಂದ್ರಶೇಖರ್, ಗೌರವ ಸಲಹೆಗಾರ ಕೆ.ಸಿ. ರಮೇಶ್, ಸಂಸ್ಥಾಪಕಿ ಗಾಯತ್ರಿ ಕೇಶವ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-4-561190623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.