ಕಡೂರು: ಹುಬ್ಬಳ್ಳಿಯ ಶ್ರೀಗುರು ಸಿದ್ಧಾರೂಢ ಮಠದಲ್ಲಿ ಮಾರ್ಚ್ 29ರಿಂದ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಬೀರೂರಿನ ಶ್ರೀಗುರು ಕರಿಬಸವೇಶ್ವರ ಭಜನಾ ಮಂಡಳಿಗೆ ಸಮಾಧಾನಕರ ಬಹುಮಾನ ದೊರಕಿದೆ. ಬಹುಮಾನವು ₹ 10 ಸಾವಿರ ನಗದು ಒಳಗೊಂಡಿದೆ.

ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ರಾಜ್ಯದಿಂದ 175ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಕಡೂರು ತಾಲ್ಲೂಕಿನಿಂದ ಧರ್ಮಸ್ಥಳ ಭಜನಾ ಪರಿಷತ್ ವ್ಯಾಪ್ತಿಯ 10 ತಂಡಗಳು ಭಾಗವಹಿಸಿದ್ದವು.

ನಂದಿಪುರದ ಧರ್ಮಣ್ಣನವರ ಸಾರಥ್ಯದಲ್ಲಿ ಅರೆಹಳ್ಳಿ ರಾಮಜ್ಜ ಹಾರ್ಮೋನಿಯಂ ನುಡಿಸಿದರು. ಚಿಕ್ಕನಲ್ಲೂರಿನ ಕಲ್ಲೇಶಪ್ಪ, ಗೌರಮ್ಮ, ಪುಟ್ಟಮ್ಮ, ಬೀರೂರು ಕರಿಬಸವೇಶ್ವರ ಗದ್ದಿಗೆಯ ಅರ್ಚಕ ವಸಂತಕುಮಾರ್, ಬೀರೂರಿನ ಸದಾಶಿವ ತಂಡದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-126-285349095

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.