ತಾಳಿಕೋಟೆ: ‘ಸಂಗೀತದ ದೀಪವನ್ನು ಇಲ್ಲಿ ಹಚ್ಚಿದವರು ಪಿ.ಎ.ಸಾಲಿಮಠ ಅವರು. ಅವರ ಶಿಷ್ಯರಾಗಿ ಬೆಳೆದವರು ಎ.ಎಸ್.ವಠಾರ ಅವರು. ಅಂತಹ ಅಪೂರ್ವ ಗುರು-ಶಿಷ್ಯರ ಪುಣ್ಯಸ್ಮರಣೆ ಪಟ್ಟಣದಲ್ಲಿ ನಡೆದಿರುವುದು ಶ್ಲಾಘನೀಯ’ ಎಂದು ನರೆಗಲ್ಲ ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಕಾಶಿನಾಥ ಸಾಲಿಮಠ ಭಾನುವಾರ ಹೇಳಿದರು

ಅವರು ಸ್ಥಳೀಯ ಎ.ಎಸ್.ವಠಾರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಪಟ್ಟಣದ ಬಸವ ಸಮಿತಿಯಲ್ಲಿ ಪಿ.ಎ. ಸಾಲಿಮಠ ಗವಾಯಿಗಳವರ 22ನೇ ಪುಣ್ಯ ಸ್ಮರಣೋತ್ಸವ ಹಾಗೂ ಎ.ಎಸ್.ವಠಾರ ಗುರುಗಳ ಎಂಟನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಗೀತಗಾರ ಮಲ್ಲಿಕಾರ್ಜುನ ಭಜಂತ್ರಿ, ಅತಿಥಿಗಳಾಗಿದ್ದ ಸಲಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ ಯರಿಕ್ಯಾಳ, ಹಿರಿಯ ಕಲಾವಿದರಾದ ಆಮಯ್ಯ ಹಿರೇಮಠ, ಸಂಗೀತ ಶಿಕ್ಷಕರುಗಳಾದ ಬಸವರಾಜ ಭಂಟನೂರ ಹಾಗೂ ಯಮನೇಶ ಯಾಳಗಿ, ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಹಾಗೂ ಬಸವರಾಜ ಕಟ್ಟಿಮನಿ ಪುರಸಭೆಯ ಮಾಜಿ ಸದಸ್ಯರಾದ ಜೈಸಿಂಗ್ ಮೂಲಿಮನಿ ಹಾಗು ವಾಸುದೇವ ಹೆಬಸೂರ ಸಂಘದ ಅಧ್ಯಕ್ಷ ದೀಪಕ್ ಸಿಂಗ್ ಬಿ ಹಜೇರಿ, ಕಾರ್ಯದರ್ಶಿ ಪರಶುರಾಮ ಚಟ್ನಲ್ಲಿ ಪದಾಧಿಕಾರಿಗಳಾದ ಯಲ್ಲಪ್ಪ ಗುಂಡಳ್ಳಿ, ಕುಮಾರ ಭಾವಿಮನಿ, ರಾಜು ಗುಬ್ಬೇವಾಡ, ಮಲ್ಲು ನಾವಿ, ಗೋವಿಂದಸಿಂಗ ಹಜೇರಿ, ಸಂಗೀತ ಕಲಾವಿದರಾದ ಗುಂಡಣ್ಣ ಹಂದಿಗನೂರ ಇದ್ದರು.

ಪಿ.ಎ. ಸಾಲಿಮಠ ಗವಾಯಿ ಅವರ ಪುತ್ರ ಮಹಾಂತಯ್ಯ ಸಾಲಿಮಠ ಅವರನ್ನು ಗೌರವಿಸಲಾಯಿತು. ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿ ಗಮನ ಸೆಳೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-1764522556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.