ತೀರ್ಥಹಳ್ಳಿ: ‘ಮಧುರ ಚಿತ್ರಗೀತೆಗಳನ್ನು ಒಳಗೊಂಡ ‘ನೀ.. ಬಂದು ನಿಂತಾಗ’ ಸಂಗೀತ ಕಾರ್ಯಕ್ರಮ ಜೂನ್ 7ರಂದು ಸಂಜೆ 5ರಿಂದ ರಾತ್ರಿ 8ರವರೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ’ ಎಂದು ಹೊನಲು ಟ್ರಸ್ಟ್ನ ಮುರುಘರಾಜ್ ಕೋಣಂದೂರು ತಿಳಿಸಿದರು.

‘ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಪರ್ಶ ಆರ್.ಕೆ, ಹರ್ಷರಂಜನಿ ಮತ್ತು ಪರಮಪದ ತಂಡದವರು ಹಾಡುಗಳನ್ನು ಹಾಡಲಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇದೇ ಸಂದರ್ಭದಲ್ಲಿ ಹೊನಲು ಟ್ರಸ್ಟ್ ಉದ್ಘಾಟನೆಯಾಗಲಿದೆ. ಸಮಾಜದ ಎಲ್ಲ ವರ್ಗಗಳಿಗೆ ಟ್ರಸ್ಟ್ ಸೇವೆ ನೀಡಲಿದೆ’ ಎಂದರು.

ಟ್ರಸ್ಟಿ ಪ್ರಗತ್ ಗುಂಡಗದ್ದೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-42-644123030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.