ಚಿತ್ರಕಲಾ ಪರಿಷತ್‍ನಲ್ಲಿ ‘ಚಿತ್ತಾರ’

7

ಚಿತ್ರಕಲಾ ಪರಿಷತ್‍ನಲ್ಲಿ ‘ಚಿತ್ತಾರ’

Published:
Updated:
Deccan Herald

ಟೆರ್‍ರಾಕೋಟಾ ಒಡವೆಗಳು, ಗೃಹಾಲಂಕಾರಿಕ ವಸ್ತುಗಳು, ಲೋಹದಿಂದ ತಯಾರಿಸಿದ ಕರಕುಶಲ ವಸ್ತುಗಳು, ಮನೆಯ ಅಂದವನ್ನು ಹೆಚ್ಚಿಸಬಲ್ಲ ಹೂ ಕುಂಡಗಳು, ಪುರಾತನ ಕಾಲದ ಪಿಠೋಪಕರಣಗಳು, ಫೈಬರ್ ಬಾಸ್ಕೆಟ್‍ಗಳು, ಅಸ್ಸಾಮಿನ ಕಪ್ಪು ಮಡಕೆಗಳು ಹಾಗೂ ಬಣ್ಣಬಣ್ಣದ ಹೂ ಕುಂಡಗಳು....

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆರಂಭವಾಗಿರುವ ‘ಚಿತ್ತಾರ’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇವೆಲ್ಲವೂ ದೊರೆಯುತ್ತಿವೆ.  ಸುಮಾರು 100ಕ್ಕೂ ಅಧಿಕ ಮಳಿಗೆಗಳು ಆರಂಭವಾಗಿದ್ದು, ಸ್ಥಳೀಯವಾಗಿ ಕರಕುಶಲಕರ್ಮಿಗಳು ತಯಾರಿಸಿರುವ ಅಪರೂಪದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. 

ಕರಕುಶಲ ವಸ್ತುಗಳು, ಕೈಮಗ್ಗದ ಮೂಲಕ ತಯಾರಿಸಿರುವ ಸೀರೆಗಳು, ಪೇಟಿಂಗ್, ಸಾವಯವ  ಉತ್ಪನ್ನಗಳು ಹಾಗೂ ಅಲಂಕಾರಿಕ ವಸ್ತುಗಳು ಲಭ್ಯವಿವೆ.

ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ‘ಚಿತ್ತಾರ’
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಪಾರ್ಕ್ ರಸ್ತೆ.
ಕೊನೆಯ ದಿನ: ಇದೇ 12ರವರೆಗೆ
ಸಮಯ ಬೆಳಿಗ್ಗೆ 10 ರಿಂದ 7
ಪ್ರವೇಶ: ಉಚಿತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !