ಬುಧವಾರ, ಡಿಸೆಂಬರ್ 1, 2021
21 °C

PV Facebook Live: ಕರಬಸಯ್ಯಸ್ವಾಮಿ ಮಠಪತಿ ತಂಡದಿಂದ ಜಾನಪದ ಮತ್ತು ತತ್ವಪದ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಜಾನಪದ ಕಲಾವಿದರಾದ ಕರಬಸಯ್ಯಸ್ವಾಮಿ ಮಠಪತಿ ಅವರಿಂದ ಜಾನಪದ ಮತ್ತು ತತ್ವಪದ ವೈಭವ ಪ್ರಸ್ತುತಪಡಿಸಲಾಗುತ್ತಿದೆ.

ಸಹಕಲಾವಿದರು: ಧೂಳಪ್ಪ ಹಚ್ಚೆ ಏಣಕೂರ, ವೀರಯ್ಯ ಸ್ವಾಮಿ ಮಠಪತಿ

ಸಂಜೆ 5ರಿಂದ 6ರವರೆಗೆ ಲೈವ್‌ ವೀಕ್ಷಿಸಬಹುದಾಗಿದೆ. 

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು