ನವದೆಹಲಿ: ವಿಶ್ವ ಚಾಂಪಿಯನ್ಷಿಪ್ಗಾಗಿ ಭಾರತದ ಟೇಬಲ್ ಟೆನಿಸ್ ತಂಡ ಸ್ವೀಡನ್ನ ಹ್ಯಾಮ್ ಸ್ಟಡ್ಗೆ ತೆರಳಿದೆ.
ಏಪ್ರಿಲ್ 29ರಿಂದ ಮೇ 6ರವರೆಗೆ ವಿಶ್ವ ಚಾಂಪಿ ಯನ್ಷಿಪ್ ನಡೆಯಲಿದೆ. ಗೋಲ್ಡ್ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ ತಂಡವನ್ನೇ ಭಾರತದ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್ಐ) ಉಳಿಸಿಕೊಂಡಿದೆ.