ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live: ನವರಾತ್ರಿ ವರ್ಣ ವೈಭವ: ಶ್ರೀ ಚಾಮುಂಡೇಶ್ವರಿ ಪಾಲಯಮಾಂ

Last Updated 4 ಅಕ್ಟೋಬರ್ 2022, 14:32 IST
ಅಕ್ಷರ ಗಾತ್ರ

ಪ್ರಜಾವಾಣಿ ಅರ್ಪಿಸುವ ನವರಾತ್ರಿ ಸಾಂಸ್ಕೃತಿಕ ಉತ್ಸವ- 2022

ಸಹಯೋಗ: ಕಾಸ್ಮೋಪಾಲಿಟನ್ ಕ್ಲಬ್, ಜಯನಗರ, ಬೆಂಗಳೂರು

ಅಕ್ಟೋಬರ್ 04 ಮಂಗಳವಾರ, ಸಂಜೆ 4.00 ರಿಂದ.

ನವರಾತ್ರಿ ವರ್ಣ ವೈಭವ: ಶ್ರೀ ಚಾಮುಂಡೇಶ್ವರಿ ಪಾಲಯಮಾಂ

ಅಂತರರಾಷ್ಟ್ರೀಯ ಗಾಯಕಿಯರಾದ ಡಾ.ರಮಾ ಪುಸ್ತಕಂ, ದೀಪ್ತಿ ಶ್ರೀನಾಥ್, ಹರಿಣಿ ಶ್ರೀಧರ್, ಸಾಕ್ಷಿ ಜಗದೀಶ್ ನೇತೃತ್ವದ ಗೋಷ್ಠಿ ಗಾಯನ
ವಯಲಿನ್: ಆರ್.ದಯಾಕರ್, ಮೃದಂಗಂ: ವಿದ್ವಾನ್ ಪಿ.ಜನಾರ್ದನ ರಾವ್, ರಿದಂ ಪ್ಯಾಡ್: ವಿದ್ವಾನ್ ಎನ್.ಎಸ್.ಮಂಜುನಾಥ್
ನಿರ್ವಹಣೆ: ರವಿ ಕೋಮಿ ಶೆಟ್ಟಿ

ಕಾರ್ಯಕ್ರಮ ಸಂಯೋಜನೆ: ಶ್ರೀನಿವಾಸ ಜಿ. ಕಪ್ಪಣ್ಣ, ನಿರ್ಮಾಣ: ಎ.ಎನ್.ಕೆ. ರಾಜು, ಕೆ.ಸಿ.ಕೇದಾರನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT