ರಾಜಸ್ತಾನ ಮೂಲದವರು ನಮ್ಮ ನೆಲದಲ್ಲಿ ನೆಲೆಯಾಗಿ ಬೊಂಬೆ ಮಾರುತ್ತಿದ್ದಾರೆ. ಮನೆಯಲ್ಲಿಯೇ ಮಾಡಿ ಮಾರುತ್ತಾರೆ. ಅದಕ್ಕೆ ಮನೆಯೆನ್ನಬೇಕೊ, ಬರಿಯ ಸೂರೆನ್ನಬೇಕೊ.. ಆದರೆ ಒಂದಲ್ಲ ಒಂದು ದಿನ ನಮ್ಮ ಸ್ಥಿತಿ ಸುಧಾರಿಸೀತು ಎನ್ನುವ ನಂಬಿಕೆಯಲ್ಲಿಯೇ ಈ ಜೀವಗಳು ಬದುಕುತ್ತಿವೆ. ಬೊಂಬೆ ಮಾಡುವವರ ಟೆಂಟಿನಲ್ಲಿ...ಈ ವಾರದ ಮಿಸಳ್ ಹಾಪ್ಚಾದಲ್ಲಿ...