ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Facebook Live: 'ದಿ ಟ್ರಾಜಿಡಿ ಆಫ್ ಮ್ಯಾಕ್‌ಬೆತ್' ಯಕ್ಷಗಾನ

Last Updated 18 ನವೆಂಬರ್ 2020, 14:06 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ 4 ಶತಮಾನಗಳ ಹಿಂದೆ ಆಂಗ್ಲ ಮಹಾಕವಿ ವಿಲಿಯಂ ಶೇಕ್ಸ್‌ಪಿಯರ್ ರಚಿಸಿದ್ದ ನಾಟಕ 'ದಿ ಟ್ರಾಜಿಡಿ ಆಫ್ ಮ್ಯಾಕ್‌ಬೆತ್' ಯಕ್ಷಗಾನ ನಡೆಸಿಕೊಡುತ್ತಿದ್ದಾರೆ.

ಸ್ಥಳ: ತುಮಕೂರಿನ ಅಮಾನಿಕೆರೆ ಎದುರಿನ ಕನ್ನಡ ಭವನ

ಸಂದರ್ಭ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ

ಪ್ರಸಂಗ ರಚನೆ: ಸೂರಿಕುಮೇರ್ ಗೋವಿಂದ ಭಟ್

ಕಲಾವಿದರು: ಭಾಗವತರಾಗಿ ಪುತ್ತೂರು ರಮೇಶ್ ಭಟ್, ಚೆಂಡೆ- ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು, ಮದ್ದಳೆ - ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳ- ಶ್ರೀಕೃಷ್ಣ ಜೆ.ರಾವ್.

ಮುಮ್ಮೇಳ: ಮ್ಯಾಕ್‌ಬೆತ್ - ಆರತಿ ಪಟ್ರಮೆ, ಸತೀ ಮ್ಯಾಕ್‌ಬೆತ್ - ಮನೋಜ್ ಭಟ್, ಬ್ಯಾಂಕೋ - ಶಶಾಂಕ ಅರ್ನಾಡಿ, ಮ್ಯಾಕ್‌ಡಫ್ - ಸಿಬಂತಿ ಪದ್ಮನಾಭ, ಡಂಕನ್ - ವೈಷ್ಣವಿ ಜೆ.ರಾವ್, ಯಕ್ಷಿಣಿಯರಾಗಿ ಲಹರಿ ಮತ್ತು ಜನ್ಯ, ಮಾಲ್ಕಂ - ಧನುಷ್ ಓಂಕಾರ್, ಡೊನಾಲ್ಬೈನ್ - ಸಾತ್ವಿಕ್ ನಾರಾಯಣ ಭಟ್.

ಲೈವ್ ಕಾರ್ಯಕ್ರಮವನ್ನು ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ವೀಕ್ಷಿಸಿ:Fb.com/Prajavani.net

ಇಲ್ಲಿಯೂ ವೀಕ್ಷಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT