ಶುಕ್ರವಾರ, ಅಕ್ಟೋಬರ್ 18, 2019
24 °C

ವಾರಾಂತ್ಯ ಅಭಿನಯ ಕಾರ್ಯಾಗಾರ

Published:
Updated:
Prajavani

ರಂಗ ವಿಸ್ಮಯ ನಾಟಕ ತಂಡ ಮಲ್ಲೇಶ್ವರದ ವಿಸ್ಮಯ ಅಂಗಳದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 10.30 ರಿಂದ ಸಂಜೆ 4.30ರವರೆಗೆ ವಾರಾಂತ್ಯ ಅಭಿನಯ ತರಗತಿಗಳನ್ನು ಆರಂಭಿಸಿದೆ. ಇಲ್ಲಿ ನಾಟಕ, ಧಾರಾವಾಹಿ, ಚಲನ ಚಿತ್ರಗಳ ಅಭಿನಯದ ಎಲ್ಲಾ ಆಯಾಮಗಳನ್ನು ಕಲಿಸಿಕೊಡಲಾಗುವುದು.

ಯಾವುದೇ ವಯಸ್ಸಿನ ವಿದ್ಯಾರ್ಥಿಗಳು ಮತ್ತು ಆಸಕ್ತರು ಈ ಕಲಿಕೆಯಲ್ಲಿ ಭಾಗವಹಿಸಬಹುದು ಎಂದು ತಂಡ ಹೇಳಿದೆ.

ಹೆಚ್ಚಿನ ಮಾಹಿತಿಗೆ ತಂಡದ ನಿರ್ದೇಶಕರಾದ ಅ.ನಾ.ರಾವ್ ಜಾದವ್ ಅವರನ್ನು ಸಂಪರ್ಕಿಸಬಹುದು.
ಸಂಪರ್ಕಕ್ಕೆ: 9880841290 / 8951656099

 

Post Comments (+)