ಬುಧವಾರ, ನವೆಂಬರ್ 20, 2019
22 °C

ರಂಗಭೂಮಿ ಡಿಪ್ಲೊಮಾ ಕೋರ್ಸ್‌

Published:
Updated:

ಅಭಿನಯ ತರಂಗ ರಂಗತಂಡವು ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ. ಈ ಕೋರ್ಸ್‌ನಲ್ಲಿ ಅಭಿನಯ, ಮೇಕಪ್‌, ನಾಟಕ ರಚನೆ, ನಿರ್ದೇಶನ, ವಸ್ತ್ರವಿನ್ಯಾಸ, ಬೆಳಕು, ರಂಗವಿನ್ಯಾಸ, ರಂಗಸಂಗೀತ, ಇವುಗಳ ಬಗ್ಗೆ ಪರಿಣತರಿಂದ ಪ್ರಾಕ್ಟಿಕಲ್‌ ಹಾಗೂ ಥಿಯರಿ ತರಗತಿಗಳು ಇರುತ್ತವೆ.

ಈ ತರಗತಿಗಳು ಪ್ರತಿದಿನ ಸಂಜೆ 6ರಿಂದ 9ರವರೆಗೆ  ಹಾಗೂ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುತ್ತವೆ. ಆಸಕ್ತರು ಸೆಪ್ಟೆಂಬರ್‌ 30ರ ಒಳಗೆ ಸಂಪರ್ಕಿಸಬೇಕು ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ: ಗೌರಿ ದತ್ತು, ಪ್ರಾಂಶುಪಾಲರು, ಅಭಿನಯ ತರಂಗ , 5ನೇ ಅಡ್ಡರಸ್ತೆ, ಅ. ನ. ಸುಬ್ಬರಾವ್‌ ರಸ್ತೆ, ಹನುಮಂತನಗರ.

ಸಂಪರ್ಕಕ್ಕೆ: 98458 25217
www.abhinayataranga.com

ಪ್ರತಿಕ್ರಿಯಿಸಿ (+)