ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿಗೆ ಮತ್ತೊಂದು ಹೆಸರು ಅಪ್ಪ

Last Updated 15 ಜೂನ್ 2019, 9:16 IST
ಅಕ್ಷರ ಗಾತ್ರ

ನನ್ನ ತಂದೆ ಆರ್‌.ಎ.ಮಂಜುನಾಥ್‌, ಶಾರದಾ ವಿಲಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಅವರೇ ನನಗೆ ಸ್ಫೂರ್ತಿ ಹಾಗೂ ರೋಲ್‌ ಮಾಡೆಲ್. ಅವರಿಂದ ಬಹಳಷ್ಟು ಒಳ್ಳೆಯ ಗುಣಗಳನ್ನು ಕಲಿತಿದ್ದೇನೆ. ನಾನು ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಂಡ ನಂತರ ಪಾಠ ಮಾಡುವ ಕಲೆಯನ್ನು ಅವರಿಂದ ಕರಗತ ಮಾಡಿಕೊಂಡೆ. ಬಹಳ ಶಿಸ್ತಿನ ವ್ಯಕ್ತಿ. ಬೇರೆಯವರಿಗೆ ಸಹಾಯ ಮಾಡುವ ಗುಣವಿದೆ.

ಸಂಗೀತ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಗೊತ್ತಾಗದಿದ್ದರೆ ತಂದೆ ಜೊತೆ ಚರ್ಚಿಸುತ್ತೇನೆ. ಎಲ್ಲಾ ವಿಷಯವನ್ನೂ ಅವರೊಟ್ಟಿಗೆ ಹಂಚಿಕೊಳ್ಳವೆ. ಯಶಸ್ಸಿನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಾರೆ. ಅವರು ನನಗೆ ತಂದೆಯಾಗಿ, ಒಳ್ಳೆಯ ಸ್ನೇಹಿತರಾಗಿದ್ದಾರೆ.

ಮೇಧಾ ಮಂಜುನಾಥ್‌,ಸಂಗೀತ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT