ಶನಿವಾರ, ಡಿಸೆಂಬರ್ 7, 2019
21 °C

ಪುಣೆ | ಜೇಡಿಮಣ್ಣಿನ ಪಾತ್ರೆಯಲ್ಲಿ ನೊರೆನೊರೆಯಾಗಿ ಹೊರಬರುತ್ತೆ ‘ಮಸಾಲಾ ಚಹಾ’

Published:
Updated:

ಪುಣೆಯಲ್ಲಿ ‘ಚಾಯ್ ಲಾ’ ಎನ್ನುವ ಚಹಾ ಅಂಗಡಿಯೊಂದು ಇದೆ. ಇಲ್ಲಿ ವಿಶೇಷ ಬಗೆಯ ಮಸಾಲಾ ಚಹಾವೊಂದನ್ನು ಸಿದ್ಧಪಡಿಸಲಾಗುತ್ತದೆ. ಈ ಅಂಗಡಿಯಲ್ಲಿ ಚಹಾವನ್ನು ಬಿಸಿಯಾದ ಜೇಡಿಮಣ್ಣಿನ ಪಾತ್ರೆಗೆ ಸುರಿಯಲಾಗುತ್ತದೆ. ಅಂದಹಾಗೆ, ಜೇಡಿಮಣ್ಣಿನ ಈ ಪಾತ್ರೆಗಳನ್ನು ತಂದೂರಿ ಒಲೆಯಲ್ಲಿ ಸುಟ್ಟು ಸಿದ್ಧಪಡಿಸಲಾಗುತ್ತದೆ.

ಆ ಜೇಡಿಮಣ್ಣಿನ ಪಾತ್ರೆಯಿಂದ ನೊರೆನೊರೆಯಾಗಿ ಹೊರಬರುವ ಚಹಾ ಮಣ್ಣಿನ ಪರಿಮಳವನ್ನು ಪಡೆದುಕೊಳ್ಳುತ್ತದೆ. ಆ ಚಹಾವನ್ನು ಜೇಡಿ ಮಣ್ಣಿನ ಇನ್ನೊಂದು ಪುಟ್ಟ ಕಪ್‌ನಲ್ಲಿ ಹಾಕಿ ಗ್ರಾಹಕರಿಗೆ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)