ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ಪಾಯಸ, ಪಲಾವ್‌

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾರ್ಚ್‌ 1ರಿಂದ ವೈವಿಧ್ಯಮಯ ತಿಂಡಿ–ಊಟ ನೀಡಲಾಗುತ್ತದೆ.

ಪಾಯಸ, ವಿವಿಧ ರೀತಿಯ ಪಲಾವ್‌, ಆಲೂ ಕುರ್ಮ ಸೇರಿದಂತೆ ವಿವಿಧ ಖಾದ್ಯಗಳನ್ನು ಮೆನುವಿಗೆ ಸೇರಿಸಲು ಬಿಬಿಎಂಪಿ ನಿರ್ಧರಿಸಿದೆ.

ಪಟ್ಟಿ...

ವಾರ, ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ
ಸೋಮವಾರ, ಇಡ್ಲಿ ಅಥವಾ ಪೊಂಗಲ್‌, ಸಾಂಬಾರ್‌... ಅನ್ನ, ತರಕಾರಿ ಸಾಂಬಾರ್‌/ಬಟಾಣಿ ಪಲಾವ್‌ .... ಅನ್ನ, ತರಕಾರಿ ಸಾಂಬಾರ್‌ (ಮೊದಲ ಆಯ್ಕೆ)/ ಟೊಮೆಟೊ ಬಾತ್‌, ವಾಂಗಿಬಾತ್‌, ಟೊಮೆಟೊ ಚಟ್ನಿ, ಬಟಾಣಿ ಪಲಾವ್‌, ವೆಜ್‌ ಪಲಾವ್‌, ಟೊಮೆಟೊ ಚಟ್ನಿ, ಆಲೂ ಪಲಾವ್‌, ಬಿಸಿಬೇಳೆ ಬಾತ್‌, ಜೀರಾ ಆಲೂ ಪಲಾವ್‌ (ಎರಡನೇ ಆಯ್ಕೆ)
ಮಂಗಳವಾರ, ಪಾಲಾಕ್‌ ಇಡ್ಲಿ/ ಅವರೆಕಾಳು ಅವಲಕ್ಕಿ, ಕೆಂಪು ಚಟ್ನಿ... ಅನ್ನ, ತರಕಾರಿ ಸಾಂಬಾರ್‌, ಪಾಯಸ/ ಚಿತ್ರಾನ್ನ, ಪಾಯಸ
ಬುಧವಾರ, ಇಡ್ಲಿ/ ಬಿಸಿಬೇಳೆಬಾತ್‌, ಚಟ್ನಿ... ಜೀರಾ ರೈಸ್‌, ಆಲೂ ಕುರ್ಮ, ಮೊಸರನ್ನ/ ವೆಜ್‌ ಪಲಾವ್‌, ಮೊಸರನ್ನ
ಗುರುವಾರ, ಇಡ್ಲಿ/ ವಾಂಗಿಬಾತ್‌, ತೆಂಗಿನಕಾಯಿ ಚಟ್ನಿ.... ಅನ್ನ, ತರಕಾರಿ ಸಾಂಬಾರ್‌, ಅಕ್ಕಿ ಕೀರು/ ಪುಳಿಯೊಗರೆ, ಅಕ್ಕಿ ಕೀರು
ಶುಕ್ರವಾರ, ಇಡ್ಲಿ, ಬಿಸಿಬೇಳೆ ಬಾತ್‌, ಪುದಿನಾ ಚಟ್ನಿ... ಅನ್ನ, ಪಾಲಾಕ್‌ ಸಾಂಬಾರ್‌, ಸಾಬಕ್ಕಿ ಕೀರು/ ಟೊಮೆಟೊ ಬಾತ್‌, ಸಾಬಕ್ಕಿ ಕೀರು
ಶನಿವಾರ, ಇಡ್ಲಿ/ ವೆಜ್‌ ಪಲಾವ್‌, ಟೊಮೆಟೊ ಚಟ್ನಿ.... ಅನ್ನ, ಆಲೂಗಡ್ಡೆ–ಬಟಾಣಿ ಕರ್ರಿ, ಮೊಸರನ್ನ/ ವಾಂಗಿಬಾತ್‌, ಮೊಸರನ್ನ
ಭಾನುವಾರ, ಖಾರಾಬಾತ್‌, ಕೇಸರಿಬಾತ್‌, ಕೊಬ್ಬರಿ ಚಟ್ನಿ.... ಅನ್ನ, ವೆಜ್‌ ಕುರ್ಮ, ಮೊಸರನ್ನ/ ಮಿಕ್ಸ್‌ ವೆಜ್‌ ಪಲಾವ್‌, ಮೊಸರನ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT