ಶನಿವಾರ, ಜೂಲೈ 11, 2020
23 °C

ಖಗ ಮೃಗಗಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿದೆ. ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹಸಿರು ಚಿಗುರೊಡೆದಿದ್ದು ಸೌಂದರ್ಯ ಉಲ್ಬಣಗೊಂಡಿದೆ. ಮರಗಿಡಗಳೆಲ್ಲವೂ ನಳನಳಿಸುತ್ತಿವೆ. ಚೆಲವೆಲ್ಲ ನನ್ನದೇ ಎಂದು ಬೀಗುತ್ತಿವೆ. ಇದು ಅಲ್ಲಿನ ಮೂಲವಾಸಿಗಳಾಗಿರುವ ಖಗಮೃಗಗಳಲ್ಲಿ ಹೊಸ ಹುರಪನ್ನು ತಂದಿದೆ. ಕಾಡಿನಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿರುವ ಆ ಪ್ರಾಣಿಗಳು ವನ್ಯಜೀವಿ ಛಾಯಾಗ್ರಾಹಕ ಎ.ಎಸ್‌. ಅನಿಲ್  ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು