ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಟು

Last Updated 20 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಕೃತಿ: ಬಾಳಂತಿ ಪುರಾಣ

ಲೇಖಕಿ: ಶ್ರೀಕಲಾ ಡಿ.ಎಸ್.

ಪುಟ : 92

ಬೆಲೆ: ₹ 90

ಪ್ರಕಾಶನ: ಬಹುರೂಪಿ

ಮೊಬೈಲ್: 70191 82729

ಬಾಣಂತನದ ಕುರಿತ ತಾಯಿಯೊಬ್ಬಳು ತನ್ನ ಅನುಭವ ಕಥನಗಳನ್ನು ನವಿರಾಗಿ ನಿರೂಪಿಸಿರುವ ಕೃತಿ ‘ಬಾಳಂತಿ ಪುರಾಣ’. ಲೇಖಕಿ ಶ್ರೀಕಲಾ ಡಿ.ಎಸ್. ಸಹಜ ಹೆರಿಗೆಯಲ್ಲಿ ಅನುಭವಿಸಿದ ನೋವಿನಿಂದ ಹಿಡಿದು ಪುಟ್ಟ ಶಿಶುವನ್ನು ಆರೋಗ್ಯಕರವಾಗಿ ಬೆಳೆಸುವವರೆಗೆ; ಜತೆಗೆ ಬಾಣಂತಿಯ ಆರೋಗ್ಯ, ಆಹಾರ, ಪಥ್ಯ ಇತ್ಯಾದಿಗಳನ್ನು ಸರಳವಾಗಿ ಹೇಳಿದ್ದಾರೆ.

ಬಾಣಂತನದ ಜತೆಗೆ ಬೆಸುಗೆಯಾಗಿರುವ ತವರು ಮನೆಯ ಖಾಸಗಿ ಭಾವುಕ ಜಗತ್ತು ಇಲ್ಲಿದೆ. ಮಲೆನಾಡು ಭಾಗದಲ್ಲಿನ ಬಾಣಂತನ ವಿಧಾನವಷ್ಟೇ ಇಲ್ಲಿದೆ. ಇದು ಕೃತಿಯ ಮಿತಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT