ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ವಿನ್ಯಾಸಕ್ಕೆ ರ‍್ಯಾಂಪ್‌ ವೇದಿಕೆ

Last Updated 9 ಏಪ್ರಿಲ್ 2019, 6:05 IST
ಅಕ್ಷರ ಗಾತ್ರ

‘ದಿ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನಿಂಗ್’ ಸಂಸ್ಥೆಯ ವಿದ್ಯಾರ್ಥಿಗಳು ವಿನ್ಯಾಸ ಮಾಡಿದ ಉಡುಪುಗಳನ್ನು ತೊಟ್ಟು ತುಪ್ಪದ ಹುಡುಗಿ ರಾಧಿಕಾ ದ್ವಿವೇದಿ ಹೆಜ್ಜೆಹಾಕಿದರು.

ಭಾರತ ವೈವಿದ್ಯಗಳ ತವರು, ಇಲ್ಲಿ ಎಲ್ಲಾ ರಾಜ್ಯಗಳಲ್ಲೂ ಭಿನ್ನ ಉಡುಗೆಗಳನ್ನು ತೊಡುತ್ತಾರೆ. ಇದನ್ನು ರ‍್ಯಾಂಪ್‌ ಮೇಲೆ ತೋರಿಸಲುವಿದ್ಯಾರ್ಥಿಗಳು ಶ್ರಮ ಹಾಕಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ರ‍್ಯಾಂಪ್‌ ಶೋ ಹೆಚ್ಚು ಜನಾಕರ್ಷಣೆಗೆ ಒಳಪಟ್ಟಿತ್ತು. ರಾಗಿಣಿ ಅವರೊಂದಿಗೆ ಹೆಸರಾಂತ ಮಾಡೆಲ್‌ಗಳು ಹೆಜ್ಜೆ ಹಾಕಿದರು.

2015ರ ಮಿಸ್ಟರ್‌ ಇಂಡಿಯಾ ರಾಹುಲ್‌ ರಾಜಶೇಖರ್‌ ನಾಯರ್‌, ಸ್ಟೈಲಿಸ್ಟ್‌ ಅಮಿತ್ ಪಾಂಡ್ಯ, ಮಿಸಸ್‌ ಇಂಡಿಯಾ 2016ರ ವಿಜೇತೆ ಪ್ರತಿಭಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT