ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Facebook Live: ಜಾನಪದ ಕಲಾವಿದ ಜೀವನ ಸಾಬ್ ವಾಲಿಕಾರ ಅವರಿಂದ 'ಜಾನಪದ ವೈಭವ'

Last Updated 23 ಸೆಪ್ಟೆಂಬರ್ 2020, 11:55 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಜಾವಾಣಿ ಸಹಯೋಗದಲ್ಲಿ ಕೊಪ್ಪಳದಲ್ಲಿ ಬುಧವಾರ ಸಂಜೆ 5 ಗಂಟೆಯಿಂದ 6 ಗಂಟೆವರೆಗೆ 'ಜಾನಪದ ವೈಭವ' ಫೇಸ್ ಬುಕ್ ಲೈವ್ ಕಾರ್ಯಕ್ರಮ ನಡೆಯುತ್ತಿದೆ.

ಜಾನಪದ ಕಲಾವಿದ ಜೀವನ ಸಾಬ್ ವಾಲಿಕಾರ ಹಾಗೂ ತಂಡದವರು ಜಾನಪದ ಗೀತೆಗಳನ್ನು ಹಾಡುತ್ತಿದ್ದಾರೆ.

ಸಹ ಕಲಾವಿದರಾಗಿ ಮರಿಯಪ್ಪ ಜಿ.ಎಚ್, ಮೆಹಬೂಬ್ ಕಿಲ್ಲೇದಾರ ಮತ್ತು ವಾದ್ಯ ಕಲಾವಿದರಾಗಿ ಮಾರುತಿ ಬಿನ್ನಾಳ, ರಾಮಚಂದ್ರಪ್ಪ ನಾಗರಾಜ ಶ್ಯಾವಿ, ವೆಂಕಟೇಶ ಪಾಲ್ಗೊಂಡಿದ್ದಾರೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT