ಗುರುವಾರ , ಅಕ್ಟೋಬರ್ 29, 2020
20 °C
ದಸರಾ ಸಂಗೀತೋತ್ಸವ

PV Facebook Live: ಪ್ರಕಾಶ್ ಸೊಂಟಕ್ಕೆ ಅವರಿಂದ ಎಲೆಕ್ಟ್ರಾನಿಕ್ ಗಿಟಾರ್ ವಾದನ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಡಾ.ಪ್ರಕಾಶ್ ಸೊಂಟಕ್ಕೆ ಅವರಿಂದ ಎಲೆಕ್ಟ್ರಾನಿಕ್ ಗಿಟಾರ್ ವಾದನ

'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮದಲ್ಲಿ, 57ನೇ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ತಂಡದ ಸದಸ್ಯ ಡಾ.ಪ್ರಕಾಶ್ ಸೊಂಟಕ್ಕೆ ಅವರಿಂದ ಎಲೆಕ್ಟ್ರಾನಿಕ್ ಗಿಟಾರ್ ವಾದನ.

ಕೋವಿಡ್ ಸಂಕಟದ ಈ ಕಾಲದಲ್ಲಿ ನಾಡ ಹಬ್ಬ ದಸರಾ ಸರಳ ಆಚರಣೆಯ ಅನಿವಾರ್ಯತೆಯಲ್ಲಿ ಸಿಲುಕಿದೆ. ಆರು ತಿಂಗಳಿಂದ ಒಂದಿಲ್ಲೊಂದು ರೀತಿಯಲ್ಲಿ ನಲುಗಿ ಹೋದ ಮನಸ್ಸುಗಳಿಗೆ ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳ ಮೂಲಕ ಸಾಂತ್ವನ ನೀಡುವ ಪ್ರಯತ್ನ ಮಾಡಿದ್ದ ಪ್ರಜಾವಾಣಿ, ದಸರಾ ಹಬ್ಬದಲ್ಲಿ 'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮ ಆಯೋಜಿಸಿದೆ.

ಅ.26ರವರೆಗೆ ಸಂಜೆ 6 ಗಂಟೆಗೆ https://www.facebook.com/prajavani.net/ ಇಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಕಾರ್ಯಕ್ರಮದ ವಿವರಗಳಿಗೆ ಓದಿ: ಅ.17ರಿಂದ 10 ದಿನ ಪ್ರಜಾವಾಣಿ 'ಆನ್‌ಲೈನ್ ದಸರಾ ಸಂಗೀತೋತ್ಸವ'

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಭಾನುವಾರ (ಇಂದು) ಸಂಜೆ 6ರಿಂದ ಎಲೆಕ್ಟ್ರಾನಿಕ್ ಗಿಟಾರ್ ವಾದನ-ಇಲ್ಲಿದೆ ವಿಡಿಯೊ

ಇವನ್ನೂ ನೋಡಿ: 

PV Facebook Live: ಡಾ.ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್‌ರಿಂದ ಪಿಟೀಲು ವಾದನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು