ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Facebook Live: ಉಸ್ತಾದ್‌ ಹಫೀಜ್‌ ಬಾಲೇ ಖಾನ್‌ರಿಂದ ದಾಸವಾಣಿ ಮತ್ತು ಶರಣವಾಣಿ

Last Updated 23 ಅಕ್ಟೋಬರ್ 2020, 12:42 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ದಸರಾ ಸಂಗೀತೋತ್ಸವ 2020 ಅಂಗವಾಗಿ 'ದಾಸವಾಣಿ ಮತ್ತು ಶರಣವಾಣಿ' ನಾಡಿಗೆ ದಿವ್ಯದೃಷ್ಟಿ ಕೊಟ್ಟ ದಾರ್ಶನಿಕರ ಸಂಗೀತ ಪರಂಪರೆ ಕಾರ್ಯಕ್ರಮ ನಡೆಯುತ್ತಿದೆ.

ಉಸ್ತಾದ್‌ ಹಫೀಜ್‌ ಬಾಲೇ ಖಾನ್‌, ಧಾರವಾಡ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ತಬಲ: ಶ್ರೀಧರ್‌ ಮಾಂಡ್ರೆ, ಹಾರ್ಮೋನಿಯಂ: ಬಸವರಾಜ ಹಿರೇಮಠ, ನಿರೂಪಣೆ: ಮಾಯಾ ರಾಮನ್‌ ನಡೆಸಿಕೊಡುತ್ತಿದ್ದಾರೆ.

'ದಸರಾ ಸಂಗೀತೋತ್ಸವ 2020' ಕಾರ್ಯಕ್ರಮ ಅಕ್ಟೋಬರ್ 23, ಶುಕ್ರವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು Fb.com/Prajavani.net

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT