ಭಾನುವಾರ, ಮಾರ್ಚ್ 29, 2020
19 °C

ಕನ್ನಡ ಕಲಿಕೆ

ಹೊರೆಯಾಲ ದೊರೆಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಅ ಆ ಇ ಈ ಬರೆಯೋಣ
ಅಮ್ಮನ ನುಡಿಯನು ಕಲಿಯೋಣ

ಉ ಊ ಋ ಬರೆಯೋಣ
ಊರಿನ ನುಡಿಯನು ಕಲಿಯೋಣ

ಎ ಏ ಐ ಬರೆಯೋಣ
ಎಲ್ಲರ ಜೊತೆಯಲಿ ಕಲಿಯೋಣ

ಒ ಓ ಔ ಬರೆಯೋಣ
ಓಡಾಡುತ ನಾವು ಕಲಿಯೋಣ

ಅಂ ಅಃ ಬರೆಯೋಣ
ಅಂದದ ಅಕ್ಷರ ಕಲಿಯೋಣ

ಮುಂದಿನ ಅಕ್ಷರ ಚಂದದಿ ಕಲಿಯುತ
ಮುಂದಕೆ ನಾವು ಸಾಗೋಣ

ಕನ್ನಡ ನಾಡಲಿ ಕನ್ನಡ ಬಳಸುತ
ನಮ್ಮಯ ನಾಡನು ಕಟ್ಟೋಣ
ನಾವೆಲ್ಲರು ಒಟ್ಟಿಗೆ ಬಾಳೋಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)