ವೆಸ್ಟ್ಸೈಡ್ ಮಳಿಗೆಗಳಲ್ಲಿಪುರುಷರು, ಮಹಿಳೆಯರು, ಮಕ್ಕಳ ವಿಭಾಗಗಳಲ್ಲದೆ ಪಾದರಕ್ಷೆ, ಪ್ರಸಾಧನ, ಸುಗಂಧದ್ರವ್ಯ, ಹ್ಯಾಂಡ್ಬ್ಯಾಗ್, ಗೃಹೋಪಯೋಗೊ ಪೀಠೋಪಕರಣ, ಒಳುಉಡುಪುಗಳು ಮತ್ತು ಉಡುಗೊರೆಗೆ ಸೂಕ್ತವಾದ ವಸ್ತುಗಳು ಸಿಗುತ್ತವೆ. ಹಬ್ಬದ ಶಾಪಿಂಗ್ಗೆ ವೆಸ್ಟ್ಸೈಡ್ ಮಳಿಗೆಗೆ ಭೇಟಿ ನೀಡಿದರೆ ಇಡೀ ಕುಟುಂಬಕ್ಕೆ ಬೇಕಾದ ಖರೀದಿ ಮಾಡಬಹುದು.