ಕುವಲ್ಯಪೀಡ

7
ಒಂಚೂರು

ಕುವಲ್ಯಪೀಡ

Published:
Updated:
Deccan Herald

ಮಥುರೆಯ ರಾಜ ಕಂಸನಿಗೆ ಸೇರಿದ್ದ ಆನೆ ಕುವಲ್ಯಪೀಡ. ಕೃಷ್ಣ ಮತ್ತು ಬಲರಾಮ ಮಥುರೆಗೆ ಬರುವ ವೇಳೆಗೆ ಕಂಸ ಆ ಆನೆಗೆ ಮತ್ತು ಬರುವಂತೆ ಮಾಡಿ, ಅದು ಯುವಕರನ್ನು ತುಳಿದು ಸಾಯಿಸುವಂತೆ ಮಾಡಿದ್ದ. ಆದರೆ, ಧೈರ್ಯಶಾಲಿಗಳಾದ ಕೃಷ್ಣ ಮತ್ತು ಬಲರಾಮ ಆ ಆನೆಯನ್ನು ಕೊಂದುಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !