ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್ ‘ಐಪಿಎಲ್‌’ ಕೊಡುಗೆ

Last Updated 4 ಡಿಸೆಂಬರ್ 2019, 11:59 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯು ಐಪಿಎಲ್‌ ಕೊಡುಗೆಯನ್ನು ಆರಂಭಿಸಿದೆ.

ಪ್ರಿಮೇಯ್ಡ್‌ ಗ್ರಾಹಕ ರಿಗಾಗಿ ಅನಿಯಮಿತ ಡೇಟಾ ‘ಎಸ್‌ಟಿವಿ–248’ ಕೊಡುಗೆ ನೀಡಿದೆ. ಇದರಲ್ಲಿ ದಿನಕ್ಕೆ 3 ಜಿಬಿ ಡೇಟಾ ಸಿಗಲಿದೆ. ಈ ಕೊಡುಗೆಯು ಐಪಿಎಲ್‌ ಪಂದ್ಯಾವಳಿ ಇರುವವರೆಗೂ 51 ದಿನಗಳವರೆಗೆ ಲಭ್ಯವಿರಲಿದೆ. ಇದರಿಂದ ಕಡಿಮೆ ಬೆಲೆಗೆ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ಸೀಮಿತ ಅವಧಿಯ ಈ ಕೊಡುಗೆಯು ಶನಿವಾರದಿಂದ ತಿಂಗಳ ಅಂತ್ಯದವರೆಗೆ ಮಾತ್ರವೇ ಲಭ್ಯವಿರಲಿದೆ.

ಅನಿಯಮಿತ ಡೇಟಾ ಕೊಡುಗೆಯಲ್ಲಿ ಉಳಿದ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೊ ಸಂಸ್ಥೆಯು ಕ್ರಿಕೆಟ್ ಪ್ರಿಯರಿಗಾಗಿ ₹ 251ಕ್ಕೆ 102 ಜಿಬಿ ಡೇಟಾ ನೀಡುತ್ತಿದೆ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT