ಶುಕ್ರವಾರ, ಜನವರಿ 24, 2020
16 °C

ಅಂಕಿ-ಅಂಶ ತಜ್ಞರಾಗಿ ಗೋಪಾಲಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕ್ರಿಕೆಟ್ ಅಂಕಿ-ಅಂಶ ತಜ್ಞ ಎಚ್.ಆರ್. ಗೋಪಾಲಕೃಷ್ಣ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪರ್ತ್‌ನಲ್ಲಿ ನಾಳೆ ಆರಂಭವಾಗುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ಆಕಾಶವಾಣಿಗೆ ಅಂಕಿ-ಅಂಶ ತಜ್ಞರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯದ ವೀಕ್ಷಕ ವಿವರಣೆ ಪ್ರಸಾರವಾಗುವ ಸಂದರ್ಭ ಅವರು ಈ ಹಿಂದಿನ ದಾಖಲೆಗಳು ಒಳಗೊಂಡಂತೆ ಅಗತ್ಯವಿರುವ ಮಾಹಿತಿ ಒದಗಿಸಲಿದ್ದಾರೆ.

ಪ್ರತಿಕ್ರಿಯಿಸಿ (+)