ಅಂಚೆ-ಕುಂಚ ವಿಜೇತರು

7

ಅಂಚೆ-ಕುಂಚ ವಿಜೇತರು

Published:
Updated:

ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಮವಾಗಿ ಮೊದಲ ಮೂರು ವಿಜೇತರ ಹೆಸರು ಇಂತಿದೆ.

ಪ್ರಾಥಮಿಕ ಶಾಲಾ ವಿಭಾಗ: ಭೂಮಿಕಾ ಭಟ್ (ನ್ಯೂ ಇಂಗ್ಲೀಷ್ ಸ್ಕೂಲ್, ಹೊನ್ನಾವರ, ಉತ್ತರ ಕನ್ನಡ), ಲಕ್ಷ್ಮಿ ಪ್ರಸಾದ್ ಕೆ.ಆಚಾರ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬನ್ನೂರು, ಪುತ್ತೂರು, ದಕ್ಷಿಣ ಕನ್ನಡ) ಮತ್ತು ಪುರುಷೋತ್ತಮ ಎಂ.ಸಿ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರವಂತೆ, ಕುಂದಾಪುರ).ಪ್ರೌಢಶಾಲಾ ವಿಭಾಗ: ಶುಭಂ ಆರ್. ವೆರ್ಣೇಕರ್ (ಸೇಂಟ್ ಅಲೋಶಿಯಸ್ ಪ್ರೌಢಶಾಲೆ, ಕೊಡಿಯಾಲ್‌ಬೈಲ್, ಮಂಗಳೂರು),  ಮನ್ವಿತಾ ಎಂ.ಕೆ (ವಿಶ್ವಮಂಗಳ ಪ್ರೌಢಶಾಲೆ, ಕೊಣಾಜೆ, ಮಂಗಳಗಂಗೋತ್ರಿ, ಮಂಗಳೂರು) ಮತ್ತು ಎಂ. ವೈಭವ ಶೆಣೈ (ಕೆನರಾ ಪ್ರೌಢಶಾಲೆ, ಡೊಂಗರಕೇರಿ, ಮಂಗಳೂರು).ಕಾಲೇಜು ವಿಭಾಗ: ತೃಪ್ತಿ ಕೆ.ಆರ್ (ವಿವೇಕ ಪದವಿಪೂರ್ವ ಕಾಲೇಜು, ಕೋಟ, ಉಡುಪಿ), ಪೂರ್ಣಿಮಾ ಜಿ.ಎಸ್ (ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಅಕಾಡೆಮಿ, ಮೈಸೂರು), ಸಿಕಂದರ.ಬ. ಮುಳವಾಡ (ಸಿದ್ದೇಶ್ವರ ಕಲಾಮಂದಿರ, ವಿಜಾಪುರ).

ಸಾರ್ವಜನಿಕ ವಿಭಾಗ: ಸಿದ್ದಲಿಂಗಪ್ಪ ಕುರಬರ (ಉಪನ್ಯಾಸಕರು, ವಿಜಯ ಮಹಾಂತೇಶ ಲಲಿತಕಲಾ ಕಾಲೇಜು, ಹುಬ್ಬಳ್ಳಿ), ರಾಘವೇಂದ್ರ ಚಾತ್ರಮಕ್ಕಿ (ಚಿತ್ರಕಲಾ ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ, ಕೊಕ್ಕರ್ಣೆ, ಉಡುಪಿ), ವೆಂಕಟೇಶ ಜಿ.ನಾಯಕ್ (ಎಸ್.ಎ ಹೈಸ್ಕೂಲ್, ಮರೇಗುದ್ದಿ, ಜಮಖಂಡಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry