ಅಂತರರಾ­ಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಜಾವೇದ್‌

7

ಅಂತರರಾ­ಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಜಾವೇದ್‌

Published:
Updated:

ಬೆಂಗಳೂರು: ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಜಾವೇದ್‌ ಅಖ್ತರ್‌  ಅಂತರರಾ­ಷ್ಟ್ರೀಯ ಕಾಫಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಇತ್ತೀಚೆಗೆ ಬ್ರೆಜಿಲ್‌ನ ಬೆಲೊ ಹೊರಿ­ಜೊಂಟೆಯಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ) ಸಭೆಯಲ್ಲಿ ಅಖ್ತರ್ ಅವರನ್ನು ಆಯ್ಕೆ ಮಾಡಲಾಯಿತು.‘ಐಸಿಒ’ ಸದಸ್ಯತ್ವ ಹೊಂದಿರುವ ದೇಶ ಗಳು ಪ್ರಪಂಚದ ಒಟ್ಟಾರೆ ಕಾಫಿ ಉತ್ಪಾ ದನೆಯಲ್ಲಿ ಶೇ 97ರಷ್ಟು  ಪಾಲು ಹೊಂದಿವೆ. ಭಾರತ ಸಹ ‘ಐಸಿಒ’ ಸದ ಸ್ಯತ್ವ ಹೊಂದಿದ್ದು ವಾರ್ಷಿಕ 52 ಲಕ್ಷ ಟನ್‌ಗಳಷ್ಟು ಕಾಫಿ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry