ಗುರುವಾರ , ಮೇ 6, 2021
33 °C

ಅಂತರರಾಷ್ಟ್ರೀಯ ಮದುವೆ; ಒಲಿಂಪಿಕ್ಸ್‌ಗೆ ಕತ್ತರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಲಿಥುವೇನಿಯಾವನ್ನು ಪ್ರತಿನಿಧಿಸಿದ್ದ ದೊನಾತಾ ರಿಮ್‌ಸೈತಿ ರಷ್ಯಾದ ಹುಡುಗನನ್ನು ಮದುವೆಯಾಗಿ, ಅಲ್ಲಿನ ಪೌರತ್ವ ಪಡೆದ ಕಾರಣ  ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಆಕೆಗೆ ಲಿಥುವೇನಿಯಾ ಸರ್ಕಾರ ಅವಕಾಶ ನೀಡಿಲ್ಲ.ಹೌದು, ಈ ವಿಷಯ ಅಚ್ಚರಿ ಎನಿಸಿದರೂ ಸತ್ಯ. ಇದರಿಂದ ನಿರಾಸೆಗೊಂಡಿರುವ ಈ ಅಥ್ಲೀಟ್ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾಳೆ. 2011ರಲ್ಲಿ ರಷ್ಯಾದ ಹುಡುಗನನ್ನು ಮದುವೆಯಾಗಿದ್ದೇ ಈ ಆವಾಂತರಕ್ಕೆ ಕಾರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.