ಅಂತರರಾಷ್ಟ್ರೀಯ ಮಹಿಳಾ ವೇದಿಕೆಗೆ ನಂದಿತಾ ದಾಸ್

7

ಅಂತರರಾಷ್ಟ್ರೀಯ ಮಹಿಳಾ ವೇದಿಕೆಗೆ ನಂದಿತಾ ದಾಸ್

Published:
Updated:

ಕೋಲ್ಕತ್ತ (ಪಿಟಿಐ): ನಟಿ ನಂದಿತಾ ದಾಸ್ ವಿಶ್ವದ ಪ್ರತಿಷ್ಠಿತ `ಅಂತರ ರಾಷ್ಟ್ರೀಯ ಮಹಿಳಾ ವೇದಿಕೆ~ (ಐಡಬ್ಲ್ಯೂಎಫ್) ಯಲ್ಲಿ ಸ್ಥಾನ ಪಡೆದಿದ್ದಾರೆ.  ಈ ವೇದಿಕೆಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry