ಅಂತರಿಕ್ಷ ವಿಮಾನದ ಹಾರಾಟ ಯಶಸ್ವಿ

7

ಅಂತರಿಕ್ಷ ವಿಮಾನದ ಹಾರಾಟ ಯಶಸ್ವಿ

Published:
Updated:

ನ್ಯೂಯಾರ್ಕ್ (ಪಿಟಿಐ) : ರಿಚರ್ಡ್ ಬ್ರ್ಯಾನ್ಸನ್ ಅವರ ಸ್ಪೇಸ್‌ಫ್ಲೈಟ್ ಕಂಪೆನಿ ನಿರ್ಮಿಸಿರುವ ಅಂತರಿಕ್ಷ  ವಿಮಾನದ ಹಾರಾಟ ಯಶಸ್ವಿಯಾಗಿ ಪೂರ್ಣಗೊಂಡಿದೆ.ಸ್ಪೇಸ್‌ಶಿಪ್2 ಹೆಸರಿನ ಈ ವಿಮಾನ, ಈಗಾಗಲೇ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿರುವ ಕ್ಯಾಲಿಫೋರ್ನಿಯಾದ ಮೊಜಾವೆ ರನ್‌ವೇಯಲ್ಲಿ ಯಶಸ್ವಿಯಾಗಿ ಇಳಿಯಿತು.`ವಿದ್ಯುತ್‌ಚಾಲಿತ ವಿಮಾನ ನಿರ್ಮಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆ. ಆದರೆ, ರಾಕೆಟ್‌ಗೆ ಅಳವಡಿಸುವುದಕ್ಕೂ ಮುನ್ನ ಇನ್ನೂ ಸ್ವಲ್ಪ ಕೆಲಸ ಮಾಡಬೇಕಿದೆ. 2013ರ ಹೊಸ ವರ್ಷ ನಮ್ಮ ಪಾಲಿಗೆ ಬಹಳ ಮಹತ್ವದ್ದು' ಎಂದು ವೈಟ್‌ಸೈಡ್ಸ್ ಸಿಇಒ ಮತ್ತು ಬ್ರಿಟನ್ ಉದ್ಯಮಿ ಬ್ರ್ಯಾನ್ಸನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry