ಅಂತರ್ಜಾಲದಲ್ಲಿ ಶಿಶು ಮಾರಾಟ!

7

ಅಂತರ್ಜಾಲದಲ್ಲಿ ಶಿಶು ಮಾರಾಟ!

Published:
Updated:

ಮೆಕ್ಸಿಕೊ ಸಿಟಿ (ಐಎಎನ್/ಇಎಫ್‌ಇ): ಇಲ್ಲಿನ ಅಂತರ್ಜಾಲದಲ್ಲಿ ಅವಯವಕ್ಕಾಗಿ `ಚಂದದ ಶಿಶು~ ಮಾರಾಟಕ್ಕೆ ಇದೆ ಎಂಬ ಜಾಹೀರಾತು ಹರಿದಾಡುತ್ತಿದೆ. ಇದರಿಂದ ಕ್ರೋಧಿತರಾಗಿರುವ ಜನರು ಅಂತರ್ಜಾಲದ ಸಾಮಾಜಿಕ ತಾಣಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.ಮೆರ್ಕೆಡೊ ಲಿಬ್ರೆ ವೆಬ್‌ಸೈಟ್‌ನಲ್ಲಿ `ಅವಯವಕ್ಕಾಗಿ ಸುಂದರ ಮಗು ಮಾರಾಟಕ್ಕೆ ಇದೆ. ನಿಮಗೆ ಯಾವ ಅಂಗ ತುರ್ತಾಗಿ ಬೇಕು?~ ಎಂಬ ಜಾಹೀರಾತು ಇದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry