ಅಂತರ ಕಾಲೇಜು `ದೇಸಿ ಹಬ್ಬ'

7

ಅಂತರ ಕಾಲೇಜು `ದೇಸಿ ಹಬ್ಬ'

Published:
Updated:

ಬೆಂಗಳೂರು: ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಕ್ಟೋಬರ್ 1 ರಂದು ಬೆಳಿಗ್ಗೆ 9.30 ಕ್ಕೆ `ದೇಸಿ ಹಬ್ಬ' ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದೆ.ತತ್ವಪದ ಗಾಯನ, ಚೌಕಾಬಾರ, ಕೋಲಾಟ, ದೇಸಿ ಅಡುಗೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಸೆ 25 ರ ಒಳಗೆ ಹೆಸರು ನೊಂದಾಯಿಸಿಕೊಳ್ಳಲು ಪ್ರಕಟಣೆ ತಿಳಿಸಿದೆ. ಉಚಿತ ಪ್ರವೇಶಾವಕಾಶವಿದ್ದು, ಸ್ಪರ್ಧಿಗಳು ಕಡ್ಡಾಯವಾಗಿ ಪ್ರಾಂಶುಪಾಲರ ಅನುಮತಿ ಪತ್ರ ಹಾಗೂ ಗುರುತಿನ ಪತ್ರ ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗಾಗಿ ಸಂಪರ್ಕಿಸಿ: 98456 51978

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry