ಮಂಗಳವಾರ, ಮೇ 11, 2021
20 °C

ಅಂತರ ರಾಜ್ಯ ಅಥ್ಲೆಟಿಕ್ ಕೂಟಕ್ಕೆ ರಾಜ್ಯ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ 31 ಅಥ್ಲೀಟ್‌ಗಳು ಚೆನ್ನೈನಲ್ಲಿ ಮಂಗಳವಾರ ಆರಂಭವಾಗಲಿರುವ ರಾಷ್ಟ್ರೀಯ ಹಿರಿಯ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.ಜೂನ್ ಏಳರ ವರೆಗೆ ನಡೆಯಲಿರುವ ಈ ಕೂಟದಲ್ಲಿ ಪುರುಷರ ವಿಭಾಗದಲ್ಲಿ 12 ಹಾಗೂ ಮಹಿಳೆಯರ ವಿಭಾಗದಲ್ಲಿ 19 ಅಥ್ಲೀಟ್‌ಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.ಕರ್ನಾಟಕ ತಂಡ ಇಂತಿದೆ: ಪುರುಷರ ವಿಭಾಗ:

ಸೋನಿತ್ ಮೆಂಡನ್,  ಜಿ.ಎನ್. ಬೋಪಣ್ಣ, ಕೆ.ಎಂ. ಅಯ್ಯಪ್ಪ, ವಿಕಾಸ್ ಚಂದ್ರನ್, ಎಸ್. ಕಣ್ಣನ್, ಅಭಿಷೇಕ್ ಶೆಟ್ಟಿ, ಬಿ. ಚೇತನ್, ಎಸ್. ಹರ್ಷಿತ್, ಪಿ.ಬಾಲಕೃಷ್ಣ, ಗಿರೀಶ್ ರಾಮಚಂದ್ರನ್, ಅರ್ಷದ್ ಹಾಗೂ ರಂಜನ್ ಕಾರ್ಯಪ್ಪ.ಮಹಿಳೆಯರ ವಿಭಾಗ: ಎಂ. ಜಿ. ಪದ್ಮಿನಿ, ಬೇಬಿ ಸುಮಯಾ, ಎಚ್.ಎಂ. ಜ್ಯೋತಿ, ರೀನಾ ಜಾರ್ಜ್, ಪೂವಮ್ಮ, ಕೆ.ಸಿ. ಶ್ರುತಿ, ಆರ್. ಮಹಾಲಕ್ಷ್ಮಿ, ತಿಪ್ಪವ್ವ ಸಣ್ಣಕ್ಕಿ, ಶಿಲ್ಪಾ ಸುಂದರ್, ಜಿ.ಎಂ. ಐಶ್ವರ್ಯಾ, ಜಾಯ್ಲಿನ್ ಲೊಬೊ, ಕೆ.ಸಿ. ಚಂದನಾ, ಸಹನಾ ಕುಮಾರಿ, ಖ್ಯಾತಿ, ಪಿ.ಎಂ. ಮಂಜು, ಸಿನಿ ಎ ಮಾರ್ಕೋಸ್, ಪ್ರಣೀತಾ ಪ್ರದೀಪ್, ಪ್ರಜ್ಞಾ.ಪಿ. ಪ್ರಕಾಶ್ ಹಾಗೂ ಮಂಜುಶ್ರೀ.

ತರಬೇತುದಾರ: ಸತ್ಯನಾರಾಯಣ, ಮ್ಯಾನೇಜರ್: ಎಚ್. ಜಯರಾಮಯ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.