ಸೋಮವಾರ, ಡಿಸೆಂಬರ್ 16, 2019
17 °C

ಅಂತಿಮ ಕಣದಲ್ಲಿ 47 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮೇ 5ರಂದು ನಡೆಯಲಿರುವ  ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದ 63 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ 47 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ಈವರೆಗೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆದಿದ್ದು, ಅಂತಿಮವಾಗಿ 47  ಅಭ್ಯರ್ಥಿಗಳು ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಮತದಾರರ ಪಟ್ಟಿ ಪರಿಶೀಲನೆ ನಂತರ ಏಪ್ರಿಲ್ 18ರಂದು ಇಬ್ಬರು ಹಾಗೂ 19ರಂದು ಮೂವರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 5 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದರು.ಉಮೇದುವಾರಿಕೆ ಹಿಂಪಡೆದವರ  ವಿವರ

ಶಿರಹಟ್ಟಿ:

ಲಕ್ಷ್ಮಣ ಈಶ್ವರಪ್ಪ ಲಮಾಣಿ (ಪಕ್ಷೇತರ), ಮಲ್ಲಪ್ಪ ತಿರುಕಪ್ಪ ಮಾಳಮ್ಮನವರ (ಪಕ್ಷೇತರ), ಉಡಚಪ್ಪ  ಕಾಕಪ್ಪ  ದಂಡಾಪೂ  (ಪಕ್ಷೇತರ),  ಶಿವಪ್ಪ ಹರಿಯಪ್ಪ ಪವಾರ ( ಪಕ್ಷೇತರ)  ಗದಗ:

ಬಸವಣೆಪ್ಪ ಗೂಳೆಪ್ಪನವರ (ಪಕ್ಷೇತರ), ಮಂಜುನಾಥ ವಿರುಪಾಕ್ಷಗೌಡ ಹಳ್ಳಿಕೇರಿ (ಪಕ್ಷೇತರ),  ರುದ್ರಪ್ಪ ಬಸಪ್ಪ ಕುಂಬಾರ (ಪಕ್ಷೇತರ ), ರಾಮಪ್ಪ ಹನುಮಂತಪ್ಪ ಬಂಡಿ ವಡ್ಡರ (ಪಕ್ಷೇತರ).ರೋಣ:

ಅಂದಾನಪ್ಪ  ಗುರುಬಸಪ್ಪ   ಅಳವಂಡಿ (ಪಕ್ಷೇತರ),  ವೀರಭದ್ರಪ್ಪ ವೀರಪ್ಪ ಬಂಡಿ ಉರ್ಫ ಕಬ್ಬಿಣದ (ಪಕ್ಷೇತರ), ರಾಮಪ್ಪ ಸೋಮಪ್ಪ ಮೇಗಲಮನಿ (ಬಿಎಸ್‌ಆರ್ ಕಾಂಗ್ರೆಸ್)  ನರಗುಂದ:

ಬಸವರಾಜ ದ್ಯಾಮಪ್ಪ  ಸಾಬಳೆ (ಪಕ್ಷೇತರ),  ಪ್ರಕಾಶ ನಾಗನಗೌಡ ನಾಗನೂರ (ಪಕ್ಷೇತರ),  ಸುಮಾ ಶಿವನಗೌಡರ (ಪಕ್ಷೇತರ).ಕಣದಲ್ಲಿರುವ ಅಭ್ಯರ್ಥಿಗಳು:

ಶಿರಹಟ್ಟಿ

ರಾಮಪ್ಪ ಸೋಬೆಪ್ಪ ಲಮಾಣಿ -ಬಿಜೆಪಿ. ಜಯಶ್ರೀ ಮಹಾಂತೇಶ ಹಳ್ಳೆಪ್ಪನವರ-ಬಿ.ಎಸ್‌ಆರ್        ಕಾಂಗ್ರೆಸ್, ರಾಮಕಷ್ಣ ಶಿದ್ದಲಿಂಗಪ್ಪ ದೊಡ್ಡಮನಿ-ಕಾಂಗ್ರೆಸ್, ಗುರಪ್ಪ ಶಿದ್ದಪ್ಪ ವಡ್ಡರ- ಜೆಡಿಎಸ್, ಶೇಖಪ್ಪ ಭೋಜಪ್ಪ ಲಮಾಣಿ-ಪಕ್ಷೇತರ, ಪರಶುರಾಮ ಪುಟ್ಟಪ್ಪ ಭಜೆಂತ್ರಿ-ಪಕ್ಷೇತರ,  ಭಜೆಕ್ಕನವರ ಫಕ್ಕೀರಪ್ಪ ದಂಡಪ್ಪ-ಪಕ್ಷೇತರ, ಸಂದಕದ ದೊಡ್ಡಹುಚ್ಚಪ್ಪ ದೊಡ್ಡಯಲ್ಲಪ್ಪ -ಪಕ್ಷೇತರ, ದುರಗಪ್ಪ ಸಾರೆಪ್ಪ ಪೂಜಾರ-ಬಿಎಸ್‌ಪಿ, ಶಿವಪ್ಪ ಫಕೀರಪ್ಪ ಕೊರದಾಳ-ಪಕ್ಷೇತರ, ಬೆನಕಪ್ಪ ಭಜನೆಪ್ಪ ಪೂಜಾರ-ಜೆಡಿಯು, ಶೋಭಾ ಕೃಷ್ಣಪ್ಪ ಲಮಾಣಿ-ಕೆಜೆಪಿನರಗುಂದ

ಸಿ.ಸಿ. ಪಾಟೀಲ (ಬಿಜೆಪಿ), ಬಿ.ಆರ್. ಯಾವಗಲ್ (ಕಾಂಗ್ರೆಸ್), ಎಸ್.ಎಚ್. ಶಿವನಗೌಡ್ರ (ಬಿಎಸ್‌ಆರ್ ಕಾಂಗ್ರೆಸ್), ಪ್ರಕಾಶ ಕರಿ (ಜೆಡಿಎಸ್), ಕುಬೇರಗೌಡ ಪರ್ವತಗೌಡ್ರ (ಕೆಜೆಪಿ), ಹೇಮಂತ ಕಡಿಯವರ (ಲೋಕ ಜನಶಕ್ತಿ), ಗುರುಸಿದ್ದಪ್ಪ ದೇಸಾಯಿ (ರಾಣಿ ಚೆನ್ನಮ್ಮ ಪಕ್ಷ), ರಂಗನಗೌಡ ಪಾಟೀಲ (ಪಕ್ಷೇತರ), ವರ್ತೂರು ರಮಾನಂದ (ಪಕ್ಷೇತರ), ಶಕುಂತಲಾ ಕೊಂಡಾಬಿಂಗಿ (ಪಕ್ಷೇತರ),  ಸುರೇಶ ಮುಂಡರಗಿ (ಪಕ್ಷೇತರ).ರೋಣ

ಕಳಕಪ್ಪ ಗುರುಶಾಂತಪ್ಪ ಬಂಡಿ-ಬಿಜೆಪಿ,  ಗುರುಪಾದಗೌಡ ಸಂಗನಗೌಡ ಪಾಟೀಲ-ಕಾಂಗ್ರೆಸ್, ಹೇಮಗಿರೀಶ್ ಗುರುಪಾದಪ್ಪ ಹಾವಿನಾಳ-ಜೆಡಿಎಸ್, ಅಶೋಕ ವಿ ಬೇವಿನಕಟ್ಟಿ- ಬಿಎಸ್‌ಆರ್ ಕಾಂಗ್ರೆಸ್, ಶರಣಪ್ಪ ಬಸಪ್ಪ ಮೆಣಸಿನಕಾಯಿ-ಕೆಜೆಪಿ, ಫಕೀರಪ್ಪ ನೀಲಪ್ಪ ತೆಗ್ಗಿನಮನಿ-ಲೋಕ ಜನಶಕ್ತಿ ಪಾರ್ಟಿ, ಮಲ್ಲಿಕಾರ್ಜುನ ಕಲ್ಲಪ್ಪ ಬೂದಿಹಾಳ- ಪಕ್ಷೇತರ, ನಿಂಗಬಸಪ್ಪ ರಾಮಪ್ಪ ದೊಡ್ಡಮನಿ- ಬಹುಜನ ಸಮಾಜ ಪಾರ್ಟಿ, ಬಸವರಾಜ ವೀರಪ್ಪ ದೊಟಿಹಾಳ- ಎನ್‌ಪಿಸಿ, ಮೋತಿಲಾಲ ವಾಸೂಸಾ ಮಲಜಿ- ಶುಭ ಕರ್ನಾಟಕ, ಮಲ್ಲಿಕಾರ್ಜುನ ಬಸನಗೌಡ ಸಂಕನಗೌಡ್ರ, ರಂಗನಗೌಡ ವಾಸುದೇವಗೌಡ ಪಾಟೀಲ- ಪಕ್ಷೇತರ.ಗದಗ

ಅಬ್ದುಲ್ ರಹಿಮಾನಸಾಬ ಜಂಗ್ಲೀಸಾಬ-ಜನತಾದಳ (ಸಂಯುಕ್ತ), ಶ್ರೀಶೈಲಪ್ಪ  ಬಿದರೂರ-ಬಿಜೆಪಿ, ಸಂಕಪ್ಪ ಬಸಪ್ಪ ಸಂಕಣ್ಣವರ-ಕೆಜೆಪಿ, ಹನುಮಂತಗೌಡ ಕೃಷ್ಣಗೌಡ ಪಾಟೀಲ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಶ್ಯಾಮಸುಂದರ ಮೋತಿಲಾಲಸಾ ಭಾಂಡಗೆ- ಶುಭ ಕರ್ನಾಟಕ, ಅಶೋಕ ಮಲ್ಲಪ್ಪ ಜವಳಿ- ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಮಹಾದೇವಪ್ಪ ಹುಚ್ಚಪ್ಪ ಚಲವಾದಿ-ಬಿಎಸ್‌ಪಿ, ಮಂಜುನಾಥ ವಸಂತ ನೀಲಗುಂದ-ಲೋಕಜನ ಶಕ್ತಿ, ಅನೀಲ ಪ್ರಕಾಶಬಾಬು ಮೆಣಸಿನಕಾಯಿ- ಬಿಎಸ್‌ಆರ್ ಕಾಂಗ್ರೆಸ್, ಅಂದಾನಯ್ಯ ಗುರುಪಾದಯ್ಯ ಕುರ್ತಕೋಟಿ-ಜೆಡಿಎಸ್, ಸತ್ಯಪ್ಪನವರ ಭೀಮಪ್ಪ ಗೋಣೇಪ್ಪ- ಪಕ್ಷೇತರ, ಅಬ್ದುಲ್ ಮುನಾಫ್ ಅಬ್ದುಲ್ ಸತ್ತಾರ್ ಖಾಜಿ-ಎನ್‌ಪಿಪಿ, ಕಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)